ಸುದ್ದಿಮೂಲ ವಾರ್ತೆ ಬೆಂಗಳೂರು, ನ.07:
ಬಿಡದಿಯ ತ್ಯಾಾಜ್ಯದಿಂದ ವಿದ್ಯುತ್ ತಯಾರಿಸುವ ಘಟಕ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಿರುವುದರಿಂದ ಭೂಭರ್ತಿಗೆ ಹೋಗುತ್ತಿಿದ್ದ ತ್ಯಾಾಜ್ಯದ ಪ್ರಮಾಣ ಕಡಿಮೆಯಾಗಿದೆ ಎಂದು ಬೆಂಗಳೂರು ಘನತ್ಯಾಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ ತಿಳಿಸಿದರು.
ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಸಹಭಾಗಿತ್ವದಲ್ಲಿ ಬಿಡದಿಯಲ್ಲಿ ಸ್ಥಾಾಪಿಸಿರುವ ತ್ಯಾಾಜ್ಯದಿಂದ ವಿದ್ಯುತ್ ತಯಾರಿಸುವ ಘಟಕದಲ್ಲಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.
ಗ್ರೇೇಟರ್ ಬೆಂಗಳೂರು ವ್ಯಾಾಪ್ತಿಿಯ ಪ್ರದೇಶಗಳಲ್ಲಿ ಸಂಗ್ರಹಿಸುತ್ತಿಿರುವ 200 ಟನ್ ಒಣ ತ್ಯಾಾಜ್ಯವನ್ನು ಅಕ್ಟೋೋಬರ್ನಿಂದ ಪ್ರತಿ ನಿತ್ಯ ವಿದ್ಯುತ್ ಉತ್ಪಾಾದನೆ ಕಘಟಕ್ಕೆೆ ಕಳುಹಿಸಲಾಗುತ್ತಿಿದೆ ಹೀಗಾಗಿ ಭೂಭರ್ತಿಗೆ ಹೋಗುತ್ತಿಿದ್ದ ಒಣ ತ್ಯಾಾಜ್ಯ ಕಡಿಮೆಯಾಗಿದೆ ಎಂದರು.
ಮಂಡೂರಿನ ಕಸ ವಿಲೇವಾರಿ ಘಟಕದಲ್ಲಿ ಬೇರ್ಪಡಿಸಿದ 400 ಟನ್ ಒಣ ತ್ಯಾಾಜ್ಯವನ್ನು ವಿದ್ಯುತ್ ಉತ್ಪಾಾದನಾ ಘಟಕಕ್ಕೆೆ ಕಳುಹಿಸಲಾಗುತ್ತಿಿದೆ. ನವೆಂರ್ಬ ಅಂತ್ಯದ ವೇಳೆಗೆ ನಗರದಲ್ಲಿ ನಿತ್ಯ ಸಂಗ್ರಹವಾಗುವ ಕಸದಲ್ಲೇ ವಿಂಗಡಿಸಲಾದ 600 ಟನ್ ಒಣ ತ್ಯಾಾಜ್ಯವನ್ನು ವಿದ್ಯುತ್ ಘಟಕಕ್ಕೆೆ ಕಳುಹಿಸುವ ಗುರಿ ಹೊಂದಲಾಗಿದೆ. ಇದರಿಂದ ಭೂಭರ್ತಿ ಮೇಲಿನ ಅವಲಂಬೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಕಸದಿಂದ ವಿದ್ಯುತ್ ಉತ್ಪಾಾದನೆ ಮಾಡುವ ಇನ್ನೂ ಮೂರು ಘಟಕಗಳನ್ನು ಸ್ತಾಾಪಿಸುವ ಉದ್ದೇಶ ಇದೆ ಎಂದು ಅವರು ಮಾಹಿತಿ ನೀಡಿದರು.
ತ್ಯಾಾಜ್ಯದಿಂದ ವಿದ್ಯುತ್ ಉತ್ಪಾಾದಿಸುವ ಘಟಕಗಳ ನಿರ್ಮಾಣಕ್ಕೆೆ ಜಿಬಿಯ ಮತ್ತು ಕೆಪಿಸಿಎಲ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಿರ್ಮಾಣ ವೆಚ್ಚದಲ್ಲಿ ತಲಾ ಶೇ.50ರಷ್ಟು ಪಾಲಿದೆ. ಒಟ್ಟು 314.74 ಕೋಟಿ ರೂ. ವೆಚ್ಚದಲ್ಲಿ ಘಟಕವನ್ನು ನಿರ್ಮಿಸಲಾಗಿದೆ. ಪುನರ್ ಬಳಕೆ ಸಾಧ್ಯವಾದ ಪ್ಲಾಾಸ್ಟಿಿಕ್ ಹಾಗೂ ಒಣ ತ್ಯಾಾಜ್ಯವನ್ನು ಬಳಸಿ ಪ್ರತಿನಿತ್ಯ 11.5 ಮೆಗಾವ್ಯಾಾಟ್ ವಿದ್ಯುತ್ ಉತ್ಪಾಾದಿಸಲಾಗುತ್ತಿಿದೆ ಎಂದು ಕೆಪಿಸಿಎಲ್ ಕಾರ್ಯಪಾಲಕ ಇಂಜಿನಿಯರ್ ಸತೀಶ್ ಕುಮಾರ್ ತಿಳಿಸಿದರು.
ಈ ಘಟಕದಲ್ಲಿ ಒಂದು ದಿನ ಉತ್ಪಾಾದನೆಯಾಗುವ ವಿದ್ಯುತ್ ಅನ್ನು ನಿತ್ಯ ಸರಾಸರಿ 5 ಯೂನಿಟ್ ವಿದ್ಯುತ್ ಬಳಸುವ 25 ಸಾವಿರ ಮನೆಗಳಿಗೆ 24 ಗಂಟೆಯೂ ಸರಬರಾಜು ಮಾಡಬಹುದು. ಕಸದಿಂದ ವಿದ್ಯುತ್ ಉತ್ಪಾಾದಿಸುವ ರಾಜ್ಯದ ಮೊದಲ ಘಟಕ ಇದು. ಘಟಕದಿಂದ ಯಾವುದೇ ವಾಯು ಮಾಲಿನ್ಯ ಉಂಟಾಗುವುದಿಲ್ಲ. ವಾಸನೆ ಹರಡದಂತೆ ಸಿಂಪಡಣೆ ಸೇರಿ ಎಲ್ಲ ಮುನ್ನೆೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ

