ಸುದ್ದಿಮೂಲ ವಾರ್ತೆ ರಾಯಚೂರು, ಡಿ.23:
ರಾಯಚೂರಿನ ವಾಲ್ಮೀಕಿ ಭವನದಲ್ಲಿ ಡಿ.30ರಂದು ರಾಯಚೂರು ತಾಲೂಕು ಅಖಿಲಾಂಡ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಆಯ್ಕೆೆಗಾಗಿ ಸಭೆ ಕರೆಯಲಾಗಿದೆ ಎಂದು ಕಾರ್ಯದರ್ಶಿ ಹುಸೇನಪ್ಪ ನಾಯಕ ಹೇಳಿದರು.
ಅವರಿಂದು ನಗರದ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ,ರಾಯಚೂರು,ದೇವದುರ್ಗ,ಅರಕೇರಾ,ಲಿಂಗಸೂಗೂರು, ಮಾನ್ವಿಿ, ಮಸ್ಕಿಿ, ಸಿರವಾರ ಈಗಾಗಲೆ ಸಿಂಧನೂರು ತಾಲೂಕು ಅಧ್ಯಕ್ಷರ, ಸದಸ್ಯರ ಆಯ್ಕೆೆ ಮಾಡಲಾಗಿದೆ.
ತಾಲೂಕಿನಲ್ಲಿರುವ ಹಿರಿಯರು ಮುಖಂಡರು ಯುವಕರು, ವಿದ್ಯಾಾರ್ಥಿಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ಕಲ್ಯಾಾಣ ಕರ್ನಾಟಕ ಭಾಗದ ಬಹು ಸಂಖ್ಯಾಾತರಾದ ನಾವು ಈ ಸಮಾಜವನ್ನು ಕಾಪಾಡುವ ಕೆಲಸ ಮಾಡಬೇಕು ಎಂದರು.
ಸುದ್ದಿಗೋಷ್ಠಿಿಯಲ್ಲಿ ನರಸರೆಡ್ಡಿಿ, ಹನುಮಂತ ನಾಯಕ, ವೆಂಕಟೇಶ, ನರಸಿಂಹಲು ಇದ್ದರು.

