ಸುದ್ದಿಮೂಲ ವಾರ್ತೆ ರಾಯಚೂರು, ಜ.05:
ಸ್ಟೇಷನ್ ರಸ್ತೆೆಯಲ್ಲಿ ಇರುವ ಗಂಗಾ ಸ್ಟೀಲ್ ಅಂಡ್ ಐರನ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿಿ ಅವಘಡ ಸಂಭವಿಸಿದೆ.
ಭಾನುವಾರ ತಡರಾತ್ರಿಿ ಈ ಬೆಂಕಿ ಪ್ರಕರಣ ಕಾಣಿಸಿಕೊಂಡಿದೆ.ವಿದ್ಯುತ್ ಮೀಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದೆೆ ಅಗ್ನಿಿ ದುರಂತಕ್ಕೆೆ ಕಾರಣ ಎನ್ನಲಾಗಿದೆ.
ಈ ಘಟನೆ ನಡೆಯುತ್ತಿಿದ್ದಂತೆ ತಕ್ಷಣವೇ ಅಗ್ನಿಿಶಾಮಕದಳಕ್ಕೆೆ ಮಾಹಿತಿ ನೀಡಲಾಗುತ್ತು. ಸ್ಥಳಕ್ಕೆೆ ಧಾವಿಸಿದ ಅಗ್ನಿಿಶಾಮಕ ದಳ ಅಗ್ನಿಿ ನಿಯಂತ್ರಿಿಸುವಲ್ಲಿ ಯಶಸ್ವಿಿ ಯಾಯಿತು. ದುರಂತ ಸಂಭವಿಸಿದ ಅಂಗಡಿಯ ಪಕ್ಕದಲ್ಲಿ ಸರದಿ ಮಳಿಗೆಗಳಿದ್ದರೂ ಯಾವುದಕ್ಕೂ ತೊಂದರೆಯಾಗಿಲ್ಲ ಎಂದು ಹೇಳಲಾಗಿದೆ.

