ಸುದ್ದಿಮೂಲ ವಾರ್ತೆ ಮಸ್ಕಿ, ಡಿ.23:
ಪಟ್ಟಣದ ಎಸ್.ಎಸ್.ಮುರುಡಿ ಸಾರೀಸ್ ಹೋಲ್ ಸೇಲ್ ಡಿಪೋ ಇವರ ವತಿಯಿಂದ ಮಂಗಳವಾರ ರಾಷ್ಟ್ರೀಯ ರೈತರ ದಿನಾಚರಣೆಯನ್ನು ಸ್ಥಳೀಯ ರೈತಪಿ ವರ್ಗದ ಸಂಘ ಸಂಸ್ಥೆೆಗಳ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಸನ್ಮಾಾನಿಸಿ ವಿಶೇಷವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಮುರುಡಿ ಸಾರೀಸ್ ಹೋಲ್ ಸೇಲ್ ಡಿಪೋ ಮಾಲೀಕ ಶಿವರಾಜ್ ಮುರುಡಿ, ಚಂದ್ರಕಾಂತ್ ಮುಂದಲಮನಿ, ಮುತ್ತು, ವಿಜಯ್ ಬಡಿಗೇರ್ ರೈತ ಸಂಘದ ತಾಲೂಕು ಅಧ್ಯಕ್ಷ ಸೇರಿದಂತೆ ರೈತಾಪಿ ಬಂಧುಗಳು ಹಾಗೂ ಅಂಗಡಿಯ ಸಿಬ್ಬಂದಿ ವರ್ಗದವರು ಪಾಲ್ಗೊೊಂಡಿದ್ದರು.
ಪದಾಧಿಕಾರಿಗಳಿಗೆ ಸನ್ಮಾನಿಸಿ ರೈತರ ದಿನ ಆಚರಣೆ

