ಸುದ್ದಿಮೂಲ ವಾರ್ತೆ ಸಿರವಾರ, ಜ.18:
ತಂದೆ ಶಿಕ್ಷಕ ಮಗಳು ಸರಕಾರಿ ಆಸ್ಪತ್ರೆೆಯ ಡಾಕ್ಟರ್ ಸೇವೆ ಗುರುತಿಸಿ ಒಂದೇ ವೇದಿಕೆಯಲ್ಲಿ ಸನ್ಮಾಾನಿಸಿದ ಘಟನೆ ಶನಿವಾರ ಪಟ್ಟಣದ ಹೋಲಿ ಕ್ರಾಾಸ್ ಶಾಲೆಯಲ್ಲಿ ನಡೆದ ಸರಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ವಾರ್ಷಿಕ ಮಹಾಸಭೆ ಹಾಗೂ ಪ್ರಶಸ್ತಿಿ ಪ್ರದಾನ ಜರುಗಿತು.
ತಾಲೂಕಿನ ನವಲಕಲ್ ಹಿರಿಯ ಪ್ರಾಾಥಮಿಕ ಶಾಲೆಯ ಶಿಕ್ಷಕರಾದ ಬಸವರಾಜ ಪಲಕನಮರಡಿ ಇವರ ಮಗಳು ಅನ್ವರಿ ಗ್ರಾಾಮದ ಪ್ರಾಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸುರೇಖಾ ಪಲಕನಮರಡಿ ಇವರು ಸೇವೆ ಸಲ್ಲಿಸುತ್ತಿಿದ್ದಾರೆ. ತಾಲ್ಲೂಕು ಮಟ್ಟದ ಸೇವಾ ರತ್ನ ಪ್ರಶಸ್ತಿಿ ನೀಡಿ ಸನ್ಮಾಾನಿಸಿ ಗೌರವಿಸಲಾಯಿತು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್ಿ ಮಿಯಾ ಚಾಗಬಾವಿ, ಮೌನೇಶ್ ಶಿಕ್ಷಕರು ಪ್ರೌೌಢಶಾಲಾ ರಾಜಶೇಖರ ದಿನ್ನಿಿ, ತಿಮ್ಮಣ್ಣ ಬಲಟಗಿ, ಬಸವರಾಜ್ ಬಿ ಆರ್ ಪಿ ಮಾನ್ವಿಿ ಮಹಬೂಬ್ ಪಾಷಾ ಇದ್ದರು.
ತಂದೆ ಶಿಕ್ಷಕ, ಮಗಳು ಡಾಕ್ಟರ್ ಇಬ್ಬರಿಗೆ ಸನ್ಮಾನ

