ಸುದ್ದಿಮೂಲ ವಾರ್ತೆ ರಾಯಚೂರು, ಡಿ.06:
ಕೆಲಸಕ್ಕೆೆಂದು ಹೋದ ಪೋತುಲ ರಾಜು (50)ಎನ್ನುವ ವ್ಯಕ್ತಿಿ ಮನೆಗೆ ಮರಳಿ ಬಂದಿಲ್ಲ ಎಂದು ರಾಯಚೂರು ಗ್ರಾಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಣೆಯಾದ ವ್ಯಕ್ತಿಿಯ ಪತ್ನಿಿ ನೀಡಿದ ದೂರನ್ನು ದಾಖಲಿಸಿಕೊಂಡಿದ್ದು ಸೀತಾರಾಮ ರೈಸ್ ಮಿಲ್ನಲ್ಲಿ ಕೆಲಸ ಮಾಡುತ್ತಿಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕನ್ನಡ, ತೆಲಗು, ಹಿಂದಿ ಮಾತನಾಡುತ್ತಿಿರುವುದಾಗಿ ತಿಳಿಸಿದ್ದು ಹೆಚ್ಚಿಿನ ಮಾಹಿತಿ ಸಿಕ್ಕರೆ ಹತ್ತಿಿರದ ಠಾಣೆಗೆ ಮಾಹಿತಿ ನೀಡಲು ಕೋರಿದ್ದಾಾರೆ.
ವ್ಯಕ್ತಿ ಕಾಣೆ, ದೂರು ದಾಖಲು

