ಸುದ್ದಿಮೂಲ ವಾರ್ತೆ ರಾಯಚೂರು , ಡಿ.01:
ರಾಯಚೂರಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ನವಚೇತನ ಶಾಲೆ ವಿದ್ಯಾಾರ್ಥಿನಿ ಮೈತ್ರಿಿ ಪ್ರಥಮ ಸ್ಥಾಾನ ಪಡೆದಿದ್ದಾಾಳೆ.
14 ವರ್ಷದ ಬಾಲಕಿಯರ ವಿಭಾಗದಲ್ಲಿ ಆಯ್ಕೆೆ ಪ್ರಕ್ರಿಿಯೆಯಲ್ಲಿ ನಗರದ ನವ ಚೇತನ ಶಾಲೆಯ ವಿದ್ಯಾಾರ್ಥಿನಿ ಕುಮಾರಿ ಮೈತ್ರಿಿ 60 ಹಾಗೂ 600 ಮೀಟರ ಓಟದಲ್ಲಿ ಪ್ರಥಮ ಸ್ಥಾಾನ ಪಡೆದುಕೊಂಡು 1458 ಅಂಕಗಳೊಂದಿಗೆ ದ್ವಿಿತೀಯ ಸ್ಥಾಾನ ಪಡೆದುಕೊಂಡಿದ್ದಾಾಳೆ.
ಈ ಒಂದು ವಿದ್ಯಾಾರ್ಥಿಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಮುಖ್ಯ ಗುರುಗಳಾದ ಅನ್ನಪೂರ್ಣ, ನಾಫೀಸ ಸುಲ್ತಾಾನ, ಆಡಳಿತ ಅಧಿಕಾರಿಯಾಗಿ ನೂರ ಅ್ರೆಜ್, ದೈಹಿಕ ಶಿಕ್ಷಕ ಕಾಶಿನಾಥ್ ಎಂ ಅಭಿನಂದಿಸಿದರು.
ಖೇಲೋ ಇಂಡಿಯಾದ ಓಟ ಸ್ಪರ್ಧೆ ; ಮೈತ್ರಿಗೆ ಪ್ರಥಮ ಸ್ಥಾನ

