ಸುದ್ದಿಮೂಲ ವಾರ್ತೆ ಕಲಬುರಗಿ, ಜ.24:
ಜಿಲ್ಲೆಯಾದ್ಯಂತ ಅತಿವೃಷ್ಟಿಿಯಿಂದ ಹಾನಿಗೊಳಗಾದ ಎಲ್ಲಾಾ ರೈತರ ಬೆಳೆ ನಷ್ಟಕ್ಕೆೆ ಪರಿಹಾರ ಒದಗಿಸಬೇಕು. ಪ್ರತಿ ಕ್ವಿಿಂಟಾಲ್ ತೊಗರಿಗೆ 12,500 ರೂ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಡಿಸಿ ಕಚೇರಿ ಮುಂಭಾಗದಲ್ಲಿ ಹಮ್ಮಿಿಕೊಂಡಿದ ಅಹೋರಾತ್ರಿಿ ಸತ್ಯಾಾಗ್ರಹ ಎರಡನೇ ದಿನವು ಮುಂದುವರೆಯಿತು.
ಎರಡನೇ ದಿನವೂ ಪ್ರತಿಭಟನೆ : ರೈತರಿಂದ ರಸ್ತೆ ತಡೆದು ಪ್ರತಿಭಟನೆ

