ಸುದ್ದಿಮೂಲ ವಾರ್ತೆ ರಾಯಚೂರು , ಡಿ.15:
ರಾಯಚೂರು ಜಿಲ್ಲೆೆಯಲ್ಲಿ ದಟ್ಟ ಹೊಗೆ ಉಗುಳುತ್ತ ಓಡಾಡುತ್ತಿಿರುವ ಸರ್ಕಾರಿ ಬಸ್ಗಳ ಬದಲಿಸಲು ಕ್ರಾಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಯುವ ಸಂಘ ಒತ್ತಾಾಯಿಸಿದೆ.
ಇಂದು ಜಿಲ್ಲಾಾಧಿಕಾರಿಗೆ ಮನವಿ ಸಲ್ಲಿಸಿದ ಸಂಘದ ಅಧ್ಯಕ್ಷ ಎನ್.ಆರ್.ರಮೇಶ ಗ್ರಾಾಮೀಣ ಭಾಗದಲ್ಲಿ ಓಡಾಡುತ್ತಿಿರುವ ಸರ್ಕಾರಿ ಬಸ್ಗಳು ದಟ್ಟವಾದ ಹೊಗೆ ಉಗುಳುತ್ತಿಿವೆ.ಇದರಿಂದ ಮಾಲಿನ್ಯವಾಗುತ್ತಿಿದೆ ಎಂದು ದೂರಿದ್ದಾಾರೆ.
ಬಸ್ನ ಹಿಂದೆ ಹೋಗುವ ವಾಹನ ಸವಾರರಿಗೆ ತೆಗ್ಗು ದಿನ್ನೆೆ ಕಾಣುತ್ತಿಿಲ್ಲಘಿ ಇದರಿಂದ ಅಪಘಾತಗಳಾಗುತ್ತಿಿವೆ. ರಾಯಚೂರಿಗೆ 100 ಹೊಸ ಬಸ್ ನೀಡಿದ್ದರೂ ಅವುಗಳ ಓಡಿಸುತ್ತಿಿಲ್ಲಘಿ. ತಕ್ಷಣ ಇಂತಹ ದುಸ್ಥಿಿತಿಯಲ್ಲಿರುವ ಬಸ್ಗಳ ಓಡಾಡಿಸಬಾರದು ಎಂದು ಆಗ್ರಹಿಸಿದ್ದಾಾರೆ.
ದಟ್ಟ ಹೊಗೆ ಉಗುಳುವ ಸರ್ಕಾರಿ ಬಸ್ ಬದಲಿಸಲು ಒತ್ತಾಯ

