ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಡಿ.25:
ನೂತನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿ ಅಸ್ತಿಿತ್ವಕ್ಕೆೆ ತರಲಾಗಿದ್ದು, ಗೌರವ ಅಧ್ಯಕ್ಷರಾಗಿ ಕೆ.ಉಚ್ಚೆೆಂಗೆಪ್ಪ, ತಾಲೂಕು ಅಧ್ಯಕ್ಷರಾಗಿ ಎ.ನಾಗೇಂದ್ರಪ್ಪ, ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಿ.ವೈ.ದುರುಗೇಶ್ ಅವರು ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆೆಯಾಗಿದ್ದಾರೆ.
ಉಪಾಧ್ಯಕ್ಷ ಪಿ.ವೆಂಕಟೇಶ್, ಖಜಾಂಚಿ ಎ.ವೆಂಕಟರಾಜು, ಸಂಘಟನಾ ಕಾರ್ಯದಶಿ ರಾಮಚಂದ್ರ ನಾಗತಿಕಟ್ಟೆೆ, ಹಾಗೂ ಶಬ್ಬೀರ ಸಾಹೇಬ್, ಸಹ ಕಾರ್ಯದರ್ಶಿ ನಾಗಭೂಷಣ್ ಸಂಡೂರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಾರುತಿ ಪೂಜಾರ್, ಪಟ್ನಾಾಮದ್ ಬಸವರಾಜ, ಕವಸರ ಬಸವರಾಜ, ಹೆಚ್.ಪರಶುರಾಮ, ಮೈಲಾರಿ, ಭೋವಿ ಮಂಜುನಾಥ, ಹೆಚ್.ಶಶಿಕುರ್ಮಾ, ಬಿ.ನಾಗರಾಜ್, ರುದ್ರಮುನಿ ಸ್ವಾಾಮಿ ಬಸವರಾಜ ಹುಲಿಯಪ್ಪನವರ, ತಿರುಮಲ, ಅಶೋಕ, ಅಡವಿಗೌಡರ ಬಸವರಾಜ ಅವರನ್ನು ಆಯ್ಕೆೆ ಮಾಡಲಾಯಿತು.
ನೂತನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿ ರಚನೆ

