ಸುದ್ದಿಮೂಲ ವಾರ್ತೆ ರಾಯಚೂರು, ಡಿ.26:
ರಾಯಚೂರು ನಗರದ ವಾರ್ಡ್ ನಂ 13ರಲ್ಲಿ ಮಾಜಿ ಪ್ರಧಾನಿ ಭಾರತ ರತ್ನ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಯವರ 101ನೇ ಜನ್ಮ ದಿನಾಚರಣೆ ಆಚರಿಸಲಾಯಿತು.
ವಾರ್ಡಿನ ರವೀಂದ್ರ ಜಲ್ದಾಾರ ಅವರ ಕಚೇರಿಯಲ್ಲಿ ವಾಜಪೇಯಿ ಅವರ ಭಾವಚಿತ್ರಕ್ಕೆೆ ಪುಷ್ಪಾಾರ್ಚನೆ ಹಾಗೂ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಲಾಯಿತು.
ವಿಧಾನ ಪರಿಷತ್ ಮಾಜಿ ಶಾಸಕ ಎನ್. ಶಂಕ್ರಪ್ಪ, ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಮಾತನಾಡಿ, ವಾಜಪೇಯಿ ಅವರ ಆಡಳಿತ ಹಾಗೂ ಕಾರ್ಯಗಳ ಬಗ್ಗೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಬಡಾವಣೆಯ ಅಭಿವೃದ್ಧಿಿ ಆದ ಮತ್ತು ಮುಂದೆ ಆಗುವ ಯೋಜನೆಗಳ ಬಗ್ಗೆೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಿಹಾಳ್, ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾಾರ್, ಸಂತೋಷ ರಾಜಗುರು, ಆರ್ಡಿಎ ಮಾಜಿ ಅಧ್ಯಕ್ಷರಾದ ತಿಮ್ಮಪ್ಪ ನಾಡಗೌಡ, ಕಡಗೋಲು ಆಂಜನೇಯ್ಯಘಿ, ಮಂಚಾಲ ಭೀಮಣ್ಣ, ಮಹಿಳಾ ಮೋರ್ಚಾಧ್ಯಕ್ಷರಾದ ಲಲಿತಾ ಕಡಗೋಲ, ಸುಲೋಚನಾ ಬಸವರಾಜ ಸ್ವಾಾಮಿ, ನಾಗವೇಣಿ ಸಾಹುಕಾರ, ಸಂಗೀತಾ, ಅಶ್ವಿಿನಿ, ಜೆ.ಎಂ.ಮೌನೇಶ, ಎನ್.ವೀರೇಶ ಭೋವಿ, ವೆಂಕಟೇಶ ಮಡಿವಾಳ, ಭೀಮಣ್ಣ ಮಡಿವಾಳ, ಲಿಂಗಪ್ಪ, ಜಯಶೀಲ್, ಗೋವಿಂದ, ಬಾಲಾಜಿ, ಮುದುಕಪ್ಪ, ವಾಸುದೇವ್ ಬಂಡಾರಿ, ಶ್ರೀನಿವಾಸ್ ಗೌಡ ಮತ್ತಿಿತರರಿದ್ದರು.
ವಾರ್ಡ್ 13ರಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಜನ್ಮ ದಿನಾಚರಣೆ

