ಸುದ್ದಿಮೂಲ ವಾರ್ತೆ ಸಿಂಧನೂರು, ನ.30:
ಮಸ್ಕಿಿ ವಿಧಾನಸಭಾ ಕ್ಷೇತ್ರದ ಸಿಂಧನೂರು ತಾಲೂಕಿನ 7ನೇ ಮೈಲ್ಕ್ಯಾಾಂಪಿನಿಂದ ಬನ್ನಟ್ಟಿಿ ಕ್ಯಾಾಂಪ್ವರೆಗೆ 2 ಕಿ.ಮೀ ರಸ್ತೆೆ ಡಾಂಬಾರೀಕರಣಕ್ಕೆೆ ಮಸ್ಕಿಿ ಶಾಸಕ ಆರ್.ಬಸನಗೌಡ ತುರ್ವಿಹಾಳ ರವಿವಾರ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 2024-25 ನೇ ಸಾಲಿನ ಕಲ್ಯಾಾಣ ಕರ್ನಾಟಕ ಅಭಿವೃದ್ದಿ ಮಂಡಳಿಯ ಕಲ್ಯಾಾಣಪಥ ಯೋಜನೆಯಡಿ ರಸ್ತೆೆಗಳ ಅಭಿವೃದ್ದಿಗೆ ಮಸ್ಕಿಿ ವಿಧಾನಸಭಾ ಕ್ಷೇತ್ರಕ್ಕೆೆ 34 ಕೋಟಿ ಬಿಡುಗಡೆಯಾಗಿದ್ದು, ಆ ಅನುದಾನದ 2 ಕೋಟಿ ವೆಚ್ಚದಲ್ಲಿ 7 ಮೈಲ್ ಕ್ಯಾಾಂಪ್ನಿಂದ ಬನ್ನಹಟ್ಟಿಿ ಕ್ಯಾಾಂಪ್ವರೆಗೆ ರಸ್ತೆೆ ಡಾಂಬಾರೀಕರಣಕ್ಕೆೆ ಚಾಲನೆ ನೀಡಲಾಗಿದೆ. ನಿಗದಿತ ಕಾಲಾವಧಿಯಲ್ಲಿ ಗುಣಮಟ್ಟ ಕಾಮಗಾರಿ ನಿರ್ವಹಿಸುವಂತೆ ಗುತ್ತೇದಾರರಿಗೆ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಲ್ಲಾಾ ವೆಂಕಟೇಶ್ವರರಾವ್, ಸಿದ್ದನಗೌಡ ಮಾಟೂರು, ಗುಂಜಳ್ಳಿಿ ಗ್ರಾಾ.ಪಂ.ಅಧ್ಯಕ್ಷ ಅಂಬಣ್ಣ, ಸದಸ್ಯರಾದ ಸೋಮನಾಥ ಹಂಚಿನಾಳ, ಅಪ್ಪಾಾರಾವ್, ನಾಗರಾಜ, ಪಿಡಿಓ ಪವಿತ್ರ, ಎಇಇ ಭರತಕುಮಾರ ಸೇರಿದಂತೆ ಇತರರು ಇದ್ದರು.
7ನೇ ಮೈಲ್ಕ್ಯಾಾಂಪಿನಿಂದ ಬನ್ನಟ್ಟಿ ಕ್ಯಾಾಂಪ್ ರಸ್ತೆ ಡಾಂಬಾರೀಕರಣಕ್ಕೆ ಶಾಸಕರಿಂದ ಚಾಲನೆ

