ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.21:
ರಾಜ್ಯ ಕಾಂಗ್ರೆೆಸ್ ಪಕ್ಷದಲ್ಲಿ ಇಬ್ಬರು ತಲೆಕೆಟ್ಟ ಸಚಿವರಿದ್ದಾಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಿ ಹೇಳಿದ್ದಾಾರೆ. ಅವರು ಗಂಗಾವತಿಯಲ್ಲಿ ಮಾಧ್ಯಮದವರೋಂದಿಗೆ ಮಾತನಾಡಿ.
ಕಾಂಗ್ರೆೆಸ್ಸಿಿಗೆ ಅಭದ್ರತೆ ಕಾಡುತ್ತಿಿದೆ. ಇದೇ ಕಾರಣಕ್ಕೆೆ ಪ್ರಿಿಯಾಂಕ ಖರ್ಗೆ ಆರ್ ಎಸ್ ಎಸ್ ಬಗ್ಗೆೆ ಮಾತನಾಡುತ್ತಾಾರೆ. ಈ ರಾಜ್ಯದಲ್ಲಿ ತಲೆ ಕೆಟ್ಟ ಇಬ್ಬರು ಸಚಿವರಿದ್ದಾಾರೆ, ಒಬ್ಬರು ಪ್ರಿಿಯಾಂಕ ಖರ್ಗೆ, ಇನ್ನೊೊಬ್ಬರು ಸಂತೋಷ ಲಾಡ ಅವರು .ಮೋದಿ.ಅಮಿತಾ ಷಾ ಬಗ್ಗೆೆ ಮಾತನಾಡಿದರೆ ದೊಡ್ಡ ವರಾಗುತ್ತೀವಿ ಎಂದುಕೊಂಡಿದ್ದಾಾರೆ, ಪ್ರಿಿಯಾಂಕ್ ಖರ್ಗೆ ಚಿತ್ತಾಾಪುರದಲ್ಲಿ ಜನರನ್ನು ಮರಳು ಮಾಡುತ್ತಾಾರೆ. ಮಲ್ಲಿಕಾರ್ಜುನ ಖರ್ಗೆ ಪ್ರಿಿಯಾಂಕ ಖರ್ಗೆಗೆ ಬುದ್ದಿ ಹೇಳಬೇಕು ಎಂದೂ ಸಲಹೆ ನೀಡಿದರು.
ತುಂಗಭದ್ರೆೆ ಗೇಟ್ ಅಳವಡಿಕೆಗೆ ಆಂಧ್ರ ಹಾಗು ತೆಲಂಗಾಣ ತನ್ನ ಪಾಲಿನ ಹಣ ನೀಡಿದ್ದಾಾರೆ ಆದರೆ ಗೇಟ್ ಗಳನ್ನು ಆಂದ್ರ ಹಾಗು ತೆಲಂಗಾಣದವರು ಹಣ ನೀಡದಿದ್ದರೂ ನಾವೇ ಹಣ ನೀಡುತ್ತೇವೆ ಎಂದಿದ್ದ ರಾಜ್ಯ ಸರಕಾರ ಈಗ ಆ ಎರಡೂ ರಾಜ್ಯಗಳು 20 ಕೋಟಿ ರೂಪಾಯಿ ಹಣ ನೀಡಿವೆ. ಆದರೆ ರಾಜ್ಯ ಸರಕಾರದಿಂದ ಹಣ ಬಿಡುಗಡೆ ಮಾಡದೆ ಇರುವುದು ವಿಪರ್ಯಾಸ ಎಂದು ಟೀಕಿಸಿದರು.
ಇಷ್ಟರಲ್ಲಿಯೇ ಬಿಜೆಪಿ ನಿಯೋಗ ಟಿಬಿ ಡ್ಯಾಾಂ ಗೆ ಭೇಟಿ ನೀಡುತ್ತೇವೆ. ಎಪ್ರಿಿಲ್ ಒಳಗಾಗಿ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾಾರೆ. ಈಗ ಪರಿಶೀಲಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ತಲೆ ಕೆಟ್ಟ ಸಚಿವರಿದ್ದಾಾರೆ – ಗಾಲಿ ರೆಡ್ಡಿ

