ಸುದ್ದಿಮೂಲ ವಾರ್ತೆ ಕೊಪ್ಪಳ, ಜ.11:
ನರೇಗಾ ಯೋಜನೆ ಕುರಿತು ಬಿಜೆಪಿ, ಜೆಡಿಎಸ್ ಬಹಿರಂಗ ಚರ್ಚೆಗೆ ಆಹ್ವಾಾನ ನೀಡಿವೆ. ನಾವು ಬಹಿರಂಗ ಚರ್ಚೆಗೆ ಸಿದ್ದವಿದ್ದೇವೆ. ಈ ಕುರಿತು ಅಧಿವೇಶನ ನಡೆಯಲಿದೆ ಚರ್ಚೆ ಮಾಡುತ್ತೇವೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾಾರೆ.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಿಯಲ್ಲಿ ಮಾತನಾಡಿ ಕೇಂದ್ರ ಸರಕಾರ ಜಿ ರಾಮ್ ಜಿ ಕಾಯ್ದೆೆ ತರುವಾಗ ರಾಜ್ಯಗಳನ್ನು ಕೇಳಿಲ್ಲ. ಮೋದಿಯವರು ಹಿಟ್ಲರ್, ಸದ್ದಾಾಂ ಹುಸೇನರಂತೆ ವರ್ತಿಸುತ್ತಿಿದ್ದಾಾರೆ ಎಂದು ಆರೋಪಿಸಿದರು.
ಗೋಡ್ಸೆೆ ಮಹಾತ್ಮಾಾ ಗಾಂಧಿಯವರ ಕೊಂದರು. ಈಗ ಹೆಸರು ಬದಲಾಯಿಸಿ ಎರಡನೆ ಬಾರಿ ಗಾಂಧಿಜಿಯವರನ್ನು ಹತ್ಯೆೆ ಮಾಡಿದ್ದಾಾರೆ. ನರೇಗಾ ಯೋಜನೆಯ ರದ್ದು ಪಡಿಸಿ, ಜಿ ರಾಮ್ ಜಿ ಎಂಬ ಕಾನೂನು ಉದ್ಯಮ ಕೈಗೆ ಕೊಡುವ ಸಾಧ್ಯತೆ ಇದೆ. ಇಲ್ಲವೇ ಈ ಯೋಜನೆ ಖಾಸಗಿಕರಣ ಮಾಡುವ ಹುನ್ನಾಾರ ನಡೆದಿದೆ ಎಂದು ಆರೋಪಿಸಿದರು.
ಬಳ್ಳಾಾರಿ ೈರಿಂಗ್ ವಿಷಯಕ್ಕಾಾಗಿ ಬಿಜೆಪಿ ಪಾದಯಾತ್ರೆೆ ಮಾಡಲು ಹೊರಟಿದ್ದು. ವ್ಯವಸ್ಥಿಿತವಾಗಿ ಜಗಳ ಮಾಡುವ ತಂತ್ರವಾಗಿದೆ ಎಂದು ಆರೋಪಿಸಿದರು ಕೇರಳದಲ್ಲಿ ಮಲಿಯಾಳಂ ಭಾಷೆ ಕಡ್ಡಾಾಯಗೊಳಿಸಲು ಹೊರಟಿದೆ.
ರಾಷ್ಟ್ರಪತಿಗಳ ಭೇಟಿಗೆ ನಿರ್ಧಾರ ಮಾಡಿದ್ದೇವೆ ಎಂದರು. ಇತ್ತೀಚಿಗೆ ಸಚಿವ ಸೋಮಣ್ಣ ಕಾರ್ಯಕ್ರಮದಲ್ಲಿ ಗಲಾಟೆ ನಮ್ಮ ವಿರುದ್ದ ಕಮಿಷನರಿಗೆ ದೂರು ನೀಡಿದ್ದಾಾರೆ. ದೂರು ನೀಡುವಾಗ ಇಸ್ಪೇಟ್ ಗಿರಾಕಿಗಳನ್ನು ಕರೆದುಕೊಂಡು ಹೋಗಿದ್ದಾಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಾ ಮಹಿಳಾ ಕಾಂಗ್ರೆೆಸ್ ಅಧ್ಯಕ್ಷೆ ಜ್ಯೋೋತಿ ಗೊಂಡಬಾಳ, ಜಿಲ್ಲಾಾ ಕಾರ್ಯದರ್ಶಿ ಕೃಷ್ಣಾಾ ಇಟ್ಟಂಗಿ, ವಕ್ತಾಾರೆ ಶೈಜಜಾ ಹಿರೇಮಠ, ಕಿಶೋರಿ ಬೂದನೂರು ಇದ್ದರು.
ನರೇಗಾ ; ಪಂಥಾಹ್ವಾನಕ್ಕೆ ಸಿದ್ಧ- ತಂಗಡಗಿ

