ಸುದ್ದಿಮೂಲ ವಾರ್ತೆ ರಾಯಚೂರು, ನ.30:
ತಾಲೂಕಿನ ಉಡಮಗಲ್ ಖಾನಪೂರ ಗ್ರಾಾಮದಲ್ಲಿ ಶ್ರೀ ಭೀಮೇಶ್ವರ ಜಾತ್ರೆೆ ಅಂಗವಾಗಿ ಭಾನುವಾರ ಸಂಜೆ ಅದ್ಧೂರಿ ರಥೋತ್ಸವ ಜರುಗಿತು.
ಜಾತ್ರೋೋತ್ಸವದ ನಿಮಿತ್ತ ರಾಯಚೂರು ಗ್ರಾಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಹಾಗೂ ಮುಖಂಡರು ಆಗಮಿಸಿ ಶ್ರೀ ಭೀಮೇಶ್ವರರ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಗ್ರಾಾಮಸ್ಥರು ಜಾತ್ರೆೆ ಅಂಗವಾಗಿ ಶ್ರೀ ಭೀಮೇಶ್ವರ ದೇವರಿಗೆ ವಿಶೇಷ ಪೂಜೆ,ಕೈಂಕರ್ಯಗಳ ನೆರವೇರಿಸಿ ನೈವೇದ್ಯೆೆ, ಕಾಯಿ ಕರ್ಪೂರ ಸಮರ್ಪಿಸಿ ಆಶೀರ್ವಾದ ಪಡೆದರು. ಪಲ್ಲಕ್ಕಿಿ ನಂದಿಕೋಲು ಸೇವೆಗಳು ಜರುಗಿದವು ಸಂಜೆ 6ಕ್ಕೆೆ ಮಹಾರಥೋತ್ಸವ ನೆರೆದ ಸಾವಿರಾರು ಜನ ಭಕ್ತರ ಮಧ್ಯೆೆ ಅದ್ಧೂರಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರು, ಗ್ರಾಾಮಸ್ಥರು, ಭಕ್ತರು ಉಪಸ್ಥಿಿತರಿದ್ದರು.
ಆಶೀರ್ವಾದ ಪಡೆದ ಶಾಸಕ ದದ್ದಲ್ ಉಡಮಗಲ್ ಖಾನಾಪೂರದ ಶ್ರೀ ಭೀಮೇಶ್ವರರ ಅದ್ಧೂರಿ ರಥೋತ್ಸವ

