ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.22:
ಪ್ರಿಿಯಕರನ ಕಿರುಕುಳದಿಂದ ಬೇಸತ್ತ ವಿವಾಹಿತೆ ತನ್ನ ನೋವನ್ನು ವೀಡಿಯೋಮಾಡಿ ಲೈವ್ನಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆೆ ಮಾಡಿಕೊಂಡಿರುವ ಘಟನೆ ಬಳ್ಳಾಾರಿಯ ಹುಸೇನ್ ನಗರದಲ್ಲಿ ಸೋಮವಾರ ನಡೆದಿದೆ.
ಮೃತಳು ಮುನ್ನಿಿ (23). ಈಕೆಯು ವಿವಾ ಹವಾಗಿ ಎರಡು ಮಕ್ಕಳ ತಾಯಿ ಆಗಿ ಆರು ತಿಂಗ ಳಿಂದ ಪತಿಯನ್ನು ಬಿಟ್ಟು ಹುಸೇನ್ ನಗರದಲ್ಲಿ ನೆಲೆಸಿದ್ದಳು. ಈ ಮಧ್ಯೆೆ ಮೊಹ ಮ್ಮದ್ ಶೇಖ್ ಎನ್ನುವ ಯುವಕನ ಜೊತೆ ಅನ್ಯೋೋನ್ಯವಾಗಿದ್ದಳು. ಆದರೆ, ಈ ಯುವಕನ ಜೊತೆಯಲ್ಲಿ ಮುನ್ನಿಿ ಕಿರಿಕಿರಿಯಾಗಿದ್ದ ಕಾರಣ ಇಬ್ಬರ ಮಧ್ಯೆೆ ಪರಸ್ಪರ ವೈಮನಸ್ಸು ಉಂಟಾಗಿತ್ತು.
ಕಾರಣ ಮುನ್ನಿಿ ವೀಡಿಯೋ ಮಾಡಿ, ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆೆ ಮಾಡಿಕೊಂಡಿದ್ದಾಾಳೆ ಎಂದು ಪೊಲೀಸರು ತಿಳಿಸಿದ್ದಾಾರೆ. ಮುನ್ನಿಿ ಕುಟುಂಬದ ಸದಸ್ಯರು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಾರೆ.

