ಸುದ್ದಿಮೂಲ ವಾರ್ತೆ ಮಸ್ಕಿ, ಡಿ.24:
ಪುರಸಭೆಯ ನೂತನ ಅಧ್ಯಕ್ಷ ಸುರೇಶ್ ಹರಸೂರ ಅವರಿಗೆ ಹಿಂದುಳಿದ ವರ್ಗಗಳ ಒಕ್ಕೂಟ ಮಸ್ಕಿಿ ತಾಲೂಕು ವತಿಯಿಂದ ಬುಧವಾರ ಶ್ರೀ ಲಕ್ಷ್ಮಿಿ ವೆಂಕಟೇಶ್ವರ ದೇವಸ್ಥಾಾನದ ಆವರಣದಲ್ಲಿ ವಿಶೇಷ ಸನ್ಮಾಾನ ನೆರವೇರಿಸಲಾಯಿತು. ತಮ್ಮ ಅವಧಿಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟ ಮಸ್ಕಿಿ ತಾಲೂಕಿಗೆ ಸಮಗ್ರ ಕಲ್ಯಾಾಣಕ್ಕಾಾಗಿ ವಿಶೇಷ ನೆರವು ಸಿಗುವಂತಾಗಲಿ ಎಂದು ಶುಭಾಶಯ ಕೋರಿದರು.
ಸನ್ಮಾಾನ ಸ್ವೀಕರಿಸಿದ ಸುರೇಶ್ ಹರಸೂರ ಮಾತನಾಡಿ ಅಭಿಮಾನದ ಸನ್ಮಾಾನಕ್ಕೆೆ ಕೃತಜ್ಞನಾಗಿದ್ದೇನೆ ಮತ್ತು ಹಿಂದುಳಿದ ವರ್ಗದ ಒಕ್ಕೂಟಕ್ಕೆೆ ನನ್ನಿಿಂದ ಪ್ರಾಾಮಾಣಿಕ ಸೇವೆ ಹಾಗೂ ಸಹಕಾರ ಮಾಡೋದಾಗಿ ಹೇಳಿದರು.
ಹರಸೂರಗೆ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಸನ್ಮಾನ

