ಸುದ್ದಿಮೂಲ ವಾರ್ತೆ ಕವಿತಾಳ, ಜ.03:
ಸಮೀಪದ ಹಿರೇಹಣಗಿ ಗ್ರಾಾಮದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವ ಕುರಿತು ನಾಗಯ್ಯ ತಾತ ಗುರುವಿನ ಜಾಲಹಳ್ಳಿಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗುರುಗಳು ಹಿರೇಹಣಗಿ ಗ್ರಾಾಮದ ಬೀರಲಿಂಗೇಶ್ವರ ದೇವಸ್ಥಾಾನದ ಆವರಣದಲ್ಲಿ ಮಾರ್ಚ್ 16 ರಂದು 25 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಿಕೊಳ್ಳುವಲಾಗಿದೆ ನೋಂದಣಿ ಮಾಡಿಕೊಳ್ಳವರು ಮುಂಚಿತವಾಗಿ ಮಾಡಿಕೊಳ್ಳಬೇಕು, ಕಡ್ಡಾಾಯವಾಗಿ ವಧುವಿಗೆ 18 ವರ್ಷ ವರನಿಗೆ 21 ವರ್ಷ ಆಗಿರಬೇಕು ಎಂದರು.
ಚಿಕ್ಕಣಗಿ ಮತ್ತು ಹಿರೇಹಣಗಿ ಹಾಗೂ ಸುತ್ತಮುತ್ತಲಿನ ಗ್ರಾಾಮಸ್ಥರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಿ ಮಾಡಬೇಕು ಎಂದು ಮನವಿ ಮಾಡಿದರು.
ಹೀರೇಹಣಗಿ ; ಸಾಮೂಹಿಕ ವಿವಾಹ ಸಭೆ

