ಸುದ್ದಿಮೂಲ ವಾರ್ತೆ ಮಾನ್ವಿ, ಡಿ.07:
ಮಾನ್ವಿಿ ವಕೀಲರ ಸಂಘಕ್ಕೆೆ ನೂತನ ಉಪಾಧ್ಯಕ್ಷರಾಗಿ ಆಯ್ಕೆೆಯಾಗಿರುವ
ಭಾರತೀಯ ಜನತಾ ಪಕ್ಷದ ಮಾನ್ವಿಿ ಮಂಡಲ ಉಪಾಧ್ಯಕ್ಷ ರಾಯಪ್ಪ ವಿಶ್ವನಾಥ ನಂದಿಹಾಳ ಇವರನ್ನು ಶುಕ್ರವಾರ ಬಿಜೆಪಿ ಮುಖಂಡರು ಸನ್ಮಾಾನಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜೆ.ಸುಧಾಕರ ಜಗದೀಶ ಓತೂರು, ವಿರುಪಾಕ್ಷಿ ನುಗಡೋಣಿ, ಕುಮಾರಸ್ವಾಾಮಿ ಮೇದಾ, ಬಸವಪ್ರಭು ಪಾಟೀಲ್ ಕರಡಿಗುಡ್ಡ, ರವಿಕುಮಾರ ಸಾಹುಕಾರ, ಕೆ.ಶಿವಕುಮಾರ, ರಾಮನಗೌಡ ಜಾನೇಕಲ್, ಗೋಪಾಲ್ ಇಬರಾಂಪುರ, ಕರೀಮ್ ಪಟೇಲ್, ಉಮಾಪತಿ ನಾಯಕ ಹರವಿ, ವಿ.ಜನಾರ್ಧನ ವೀರೇಶ್ ಮಲಿಯಾಬಾದ ಇದ್ದರು.
ವಕೀಲರ ಸಂಘದ ಉಪಾಧ್ಯಕ್ಷ ರಾಯಪ್ಪ ವಿಶ್ವನಾಥಗೆ ಸನ್ಮಾನ

