ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಡಿ.29:
ಇಲ್ಲಿಗೆ ಹತ್ತಿಿರದ ಹೊಸೂರ ಸಿದ್ದಾಪುರ ಪಂಚಾ ಯತಿ ವ್ಯಾಾಪ್ತಿಿಯಲ್ಲಿ ಬರುವ ಬಂಗಾಳಿ ಯವರ ದೊಡ್ಡಿಿಯಲ್ಲಿ ಕುಡಿಯುವ ನೀರು ಕಲುಷಿತ ಗೊಂಡು ಜನರಿಗೆ ಆರೋಗ್ಯ ಸಮಸ್ಯೆೆ ಕಾಡುತ್ತಿಿದೆ.
ದೊಡ್ಡಿಿಯಲ್ಲಿ ಈಗಾಗಲೇ ಇಬ್ಬರು ಮಕ್ಕಳು ಕಲುಷಿತ ನೀರಿನಿಂದ ಆಸ್ಪತ್ರೆೆಗೆ ದಾಖಲಾಗಿದ್ದಾರೆ.

ಕಲುಷಿತ ನೀರಿನಿಂದ ಮಕ್ಕಳಿಗೆ ಮತ್ತು ಇಲ್ಲಿನ ಜನರಿಗೆ ಆರೋಗ್ಯ ಏರುಪೇರು ಆಗಿದೆ ಎಂದು ಆರೋಗ್ಯ ಇಲಾಖೆಯ ವರು ದೃಡಪಡಿಸಿದ್ದಾರೆ ಎಂದು ಬಂಗಾಳಿ ದೊಡ್ಡಿಿಯವರು ಪತ್ರಿಿಕೆಗೆ ತಿಳಿಸಿದರು.
ಕಳೆದ 7-8 ದಿನಗಳಿಂದ ಈ ಸಮಸ್ಯೆೆ ಕುರಿತು ಗ್ರಾಾಮ ಪಂಚಾಯತಿ ಆಡಳಿತ ಮಂಡಳಿ ಯವರ ಗಮನಕ್ಕೆೆ ತಂದರೂ ಶುದ್ಧ ಕುಡಿಯುವ ನೀರಿನ ಬಗ್ಗೆೆ ಇವತ್ತಿಿನ ವರೆಗೂ ಯಾವುದೇ ಪರ್ಯಾಯ ವ್ಯವಸ್ಥೆೆ ಮಾಡಿಲ್ಲ ಎಂಬದು ಜನರ ಆರೋಪವಾಗಿದೆ.
ಬಂಗಾಳಿ ದೊಡ್ಡಿಿಯವರಿಗೆ ಶುದ್ಧ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆೆ ಮಾಡಬೇಕು ಎಂದು ಬಂಗಾಳಿ ದೊಡ್ಡಿಿಯ ಸಿದ್ಧಲಿಂಗಪ್ಪ ನಾಯಕ, ತಿಮ್ಮಣ್ಣ ಮುರಾಳ, ವೆಂಕಟೇಶ ಕಾವಲಿ ಇಂದು ಗ್ರಾಾಮ ಪಂಚಾಯತಿ ಅಭಿವೃದ್ಧಿಿ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಾಯ ಮಾಡಿದ್ದಾಾರೆ.

