ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 14: ರಾಜಧಾನಿ ಬೆಂಗಳೂರಿನಲ್ಲಿ ಮತದಾರ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಮಾನ ಸೀಟುಗಳನ್ನು ನೀಡಿದ್ದಾನೆ.
ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ಕಾಂಗ್ರೆಸ್ 14 ಸ್ಥಾನಗಳನ್ನು ಪಡೆದರೆ, ಬಿಜೆಪಿ 14 ಸ್ಥಾನಗಳನ್ನು ಪಡೆದಿದೆ. ಆದರೆ, ಜೆಡಿಎಸ್ ರಾಜಧಾನಿಯಲ್ಲಿ ಒಂದೂ ಸ್ಥಾನವನ್ನು ಗೆಲ್ಲುವಲ್ಲಿ ವಿಫಲವಾಗಿದೆ.
ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದವರು:
ಬಿಟಿಎಂ ಲೇಔಟ್ – ರಾಮಲಿಂಗಾರೆಡ್ಡಿ, ಬ್ಯಾಟರಾಯನಪುರ- ಕೃಷ್ಣ ಬೈರೇಗೌಡ, ಚಾಮರಾಜಪೇಟೆ – ಜಮೀರ್ ಅಹಮದ್ ಖಾನ್, ಗಾಂಧಿನಗರ – ದಿನೇಶ್ ಗುಂಡೂರಾವ್, ಗೋವಿಂದರಾಜನಗರ – ಪ್ರಿಯಕೃಷ್ಣ, ಹೆಬ್ಬಾಳ – ಬೈರತಿ ಸುರೇಶ್, ಜಯನಗರ- ಸೌಮ್ಯಾ ರೆಡ್ಡಿ, ಪುಲಕೇಶಿನಗರ – ಎ.ಸಿ. ಶ್ರೀನಿವಾಸ್, ಸರ್ವಜ್ಞ ನಗರ – ಕೆಜೆ ಜಾರ್ಜ್, ಶಾಂತಿನಗರ – ಎನ್ ಎ ಹ್ಯಾರಿಸ್, ಶಿವಾಜಿನಗರ- ರಿಜ್ವಾನ್ ಅರ್ಷದ್, ವಿಜಯನಗರ – ಎಂ. ಕೃಷ್ಣಪ್ಪ, ಆನೇಕಲ್ – ಬಿ. ಶಿವಣ್ಣ,
ಬಿಜೆಪಿ ಗೆದ್ದ ಕ್ಷೇತ್ರಗಳು:
ಮಹದೇವಪುರ -ಮಂಜುಳಾ ಲಿಂಬಾವಳಿ, ಬೆಂಗಳೂರು ದಕ್ಷಿಣ – ಎಂ. ಕೃಷ್ಣಪ್ಪ, ಬಸವನಗುಡಿ – ರವಿ ಸುಬ್ರಹ್ಮಣ್ಯ, ಬೊಮ್ಮನಹಳ್ಳಿ – ಸತೀಶ್ ರೆಡ್ಡಿ, ಸಿವಿ ರಾಮನ್ ನಗರ – ಎಸ್. ರಘು, ಚಿಕ್ಕಪೇಟೆ – ಉದಯ ಗರುಡಾಚಾರ್, ಕೆ.ಆರ್. ಪುರಂ -ಬೈರತಿ ಬಸವರಾಜ, ಮಹಾಲಕ್ಷ್ಮೀ ಲೇಔಟ್ – ಕೆ.ಗೋಪಾಲಯ್ಯ, ಮಲ್ಲೇಶ್ವರಂ – ಡಾ. ಅಶ್ವತ್ಥ್ ನಾರಾಯಣ, ಪದ್ಮನಾಭನಗರ -ಆರ್. ಅಶೋಕ , ರಾಜಾಜಿನಗರ – ಎಸ್. ಸುರೇಶ್ ಕುಮಾರ್, ರಾಜರಾಜೇಶ್ವರಿ ನಗರ – ಮುನಿರತ್ನ ನಾಯ್ಡು, ಯಲಹಂಕ – ಎಸ್.ಆರ್. ವಿಶ್ವನಾಥ್, ಯಶವಂತಪುರ – ಎಸ್. ಟಿ. ಸೋಮಶೇಖರ್, ದಾಸರಹಳ್ಳಿ – ಮುನಿರಾಜು.