ವೆಂಕಟೇಶ ಹೂಗಾರ ರಾಯಚೂರು, ಅ.04:
ಜಿಲ್ಲೆೆಯಲ್ಲಿರುವ ಧಾರ್ಮಿಕ ದತ್ತಿಿ ಇಲಾಖೆಯಡಿ ಬರುವ ಹಿಂದೂ ದೇವಸ್ಥಾಾನಗಳಿಗೆ ನಾಮಲಕ ಅಳವಡಿಸಲು ಜಮಖಂಡಿ ಮೂಲದ ಸೇವಾ ಹೆಸರಿನ ಸಂಸ್ಥೆೆಯೊಂದು ಅರ್ಚಕರಿಂದ ಹಣ ವಸೂಲಿ ಮಾಡಿ ನಾಮಲಕ ಅಳವಡಿಸುವ ದಂಧೆಗೆ ಮುಂದಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲಾಾಧಿಕಾರಿಗಳಿಗೆ ಧಾರ್ಮಿಕ ದತ್ತಿಿ ಇಲಾಖೆ ವ್ಯಾಾಪ್ತಿಿಗೆ ಬರುವ ಹಾಗೂ ತಸ್ತಿಿಕ ಭತ್ಯೆೆ ಪಡೆಯುತ್ತಿಿರುವ ದೇವಸ್ಥಾಾನಗಳಿಗೆ ಧಾರ್ಮಿಕ ದತ್ತಿಿ ಇಲಾಖೆಯಡಿಯ ದೇವಸ್ಥಾಾನ ಎಂಬ ನಾಮಲಕ ಅಳವಡಿಸಲು ಬಾಗಲಕೋಟೆ ಜಿಲ್ಲೆೆಯ ಜಮಖಂಡಿ ಮೂಲದ ನೇತಾಜಿ ಸುಭಾಷಚಂದ್ರಬೋಸ್ ಗ್ರಾಾಮೀಣ ಸೇವಾ ಅಭಿವೃದ್ದಿ ಸಂಸ್ಥೆೆ ಇದೇ ವರ್ಷ ಜನವರಿಯಲ್ಲಿ ಮನವಿ ಸಲ್ಲಿಸಿತ್ತುಘಿ.
ಮನವಿ ಪಡೆದ ರಾಯಚೂರು ಜಿಲ್ಲೆೆಯ ಜಿಲ್ಲಾಾಧಿಕಾರಿಗಳು ಎಲ್ಲ ತಾಲೂಕಿನ ತಹಶೀಲ್ದಾಾರರಿಗೆ ಈ ಬಗ್ಗೆೆ ಪರಿಶೀಲಿಸಿ ಸೂಕ್ತ ಕ್ರಮ ವಹಿಸಲು ಸೂಚಿಸಿದ್ದೆೆ ತಡ ಜಿಲ್ಲೆೆಯ ಮಾನ್ವಿಿ, ರಾಯಚೂರು ತಹಶೀಲ್ದಾಾರರು ಒಂದೇ ತಿಂಗಳಲ್ಲಿ ತಸ್ತಿಿಕ್ ಭತ್ಯೆೆ ಪಡೆಯುತ್ತಿಿರುವ ದೇವಸ್ಥಾಾನಗಳ ಅರ್ಚಕರಿಗೆ ಜಿಲ್ಲಾಾಧಿಕಾರಿಗಳು ದೇವಸ್ಥಾಾನಗಳಿಗೆ ನಾಮಲಕ ಅಳವಡಿಸಲು ನೇತಾಜಿ ಸುಭಾಷಚಂದ್ರಬೋಸ್ ಗ್ರಾಾಮೀಣ ಸೇವಾ ಅಭಿವೃದ್ದಿ ಸಂಸ್ಥೆೆ ಯಿಂದ ಖರೀದಿಸಿ ಅಳವಡಿಸಿಕೊಳ್ಳುವಂತೆ ಸೂಚನಾ ಪತ್ರವನ್ನು ನೀಡಿದ್ದಾಾರೆ.
ಇದೇ ಸೂಚನಾ ಪತ್ರ ಕೈಯಲ್ಲಿ ಹಿಡಿದು ಮಾನ್ವಿಿ ತಹಶೀಲ್ ಕಚೇರಿಯಲ್ಲಿ ತಸ್ತಿಿಕ್ ಭತ್ಯೆೆ ಪಡೆಯುತ್ತಿಿರುವ ನೂರಾರು ಸಣ್ಣ ಪುಟ್ಟ ದೇವಸ್ಥಾಾನಗಳ ಹುಡುಕಿ ಕಾರಲ್ಲಿ ಊರೂರು ಸುತ್ತಲಾರಂಭಿಸಿರುವ ಜಮಖಂಡಿ ಮೂಲದ ನೇತಾಜಿ ಸುಭಾಷಚಂದ್ರಬೋಸ್ ಗ್ರಾಾಮೀಣ ಸೇವಾ ಅಭಿವೃದ್ದಿ ಸಂಸ್ಥೆೆ ಅಧ್ಯಕ್ಷರು, ಪದಾಧಿಕಾರಿಗಳು ತಹಶೀಲ್ದಾಾರರು ಆದೇಶ ಮಾಡಿದ್ದಾಾರೆ ಎಂದು ತೋರಿಸಿ ಬರೋಬ್ಬರಿ ಒಂದು ದೇವಸ್ಥಾಾನಕ್ಕೆೆ ನಾಮಲಕ ಬರೆದು ಅಳವಡಿಸಲು 3 ಸಾವಿರದ 500 ರೂಪಾಯಿಯ ರಸೀದಿ ಮುಂಗಡವಾಗಿಯೇ ನೀಡುತ್ತಿಿದ್ದಾಾರೆ. ಒಂದಷ್ಟು ಮುಂಗಡ ಹಣ ನೀಡಲು ಕೇಳುತ್ತಿಿದ್ದಾಾರೆ.
ಈ ಬಗ್ಗೆೆ ಪ್ರಶ್ನಿಿಸಿದವರಿಗೆ ತಹಶೀಲ್ದಾಾರ ಕಚೇರಿಯ ಸಿಬ್ಬಂದಿಗೆ ೆನಾಯಿಸಿ ಅರ್ಚಕರಿಗೆ ಹಣ ನೀಡಲು ಹೇಳುತ್ತಿಿರುವುದು ಚರ್ಚೆಗೆ ಗ್ರಾಾಸವಾಗಿದೆ.
ತಹಶೀಲ್ದಾಾರರು ಜಿಲ್ಲಾಾಧಿಕಾರಿಯ ಆದೇಶವನ್ನೆೆ ಉಲ್ಲೇಖಿಸಿ ಮಾನ್ವಿಿ , ರಾಯಚೂರು ತಹಶೀಲ್ದಾಾರರು ಮಾತ್ರ ತುರ್ತಾಗಿ ಸ್ಪಂದಿಸಿ ಸೂಚನಾ ಪತ್ರವನ್ನೇ ಹೊರಡಿಸಿ ಅಕ್ರಮವಾಗಿ ಹಣ ವಸೂಲಿಗೆ ಅಧಿಕೃತ ಒಪ್ಪಿಿಗೆ ಕೊಟ್ಟಿಿರುವುದು ಮಾತ್ರ ವಿಪರ್ಯಾಸ.
ತಸ್ತಿಿಕ್ ಹಣ ಪಡೆಯುವ ದೇವಸ್ಥಾಾನಕ್ಕೆೆ ನಾಮಲಕ ಅಳವಡಿಸುವ ಮನವಿಗೆ ಸ್ಪಂದಿಸಿ ಆಯಾ ದೇವಸ್ಥಾಾನದ ಅರ್ಚಕರಿಗೆ ನಾಮಲಕ ಅಳವಡಿಸಿಕೊಳ್ಳಲು ಹೇಳುವುದನ್ನು ಬಿಟ್ಟು ಯಾವುದೋ ಊರಿನ ಸಂಸ್ಥೆೆಯಲ್ಲಿ ನಾಮಲಕ ಖರೀದಿಸಿ ಅಳವಡಿಸಿಕೊಳ್ಳಲು ಆದೇಶಿಸಿದ್ದು ನೋಡಿದರೆ ಜಿಲ್ಲಾಾಧಿಕಾರಿಗಳು, ತಹಶೀಲ್ದಾಾರರು ಯಾರದೊ ಒತ್ತಡಕ್ಕೆೆ ಮಣಿದಿದ್ದಾಾರೆಯೇ ಅಥವಾ ಯಾರದೊ ಶಿಾರಸ್ಸು ಜಾರಿ ಮಾಡಿಸಿದ್ದಾಾರೆಯೇ. ಹಾಗೇನಾದರೂ ಮಾಡುವುದಿದ್ದರೆ ಅರ್ಚಕರಿಗೆ ಹೇಳಬಹುದಿತ್ತುಘಿ ಅಥವಾ ಸ್ಥಳೀಯವಾಗಿ ಇರುವ ಯಾವುದಾದರೂ ಸೇವಾ ಸಂಸ್ಥೆೆಗೆ ಜವಾಬ್ದಾಾರಿ ವಹಿಸಬಹುದಿತ್ತುಘಿ. ಜಿಲ್ಲೆೆಯಲ್ಲಿನ ದೇವಸ್ಥಾಾನಗಳಿಗೆ ನಾಮಲಕ ಅಳವಡಿಸುವ ಹೊಣೆ ಯಾವುದೊ ಜಿಲ್ಲೆೆಯ, ಯಾರದೊ ಲಾಭಕ್ಕೆೆ ಅರ್ಚಕರ ಜೇಬಿಗೆ ಕತ್ತರಿ ಹಾಕುವ ದುಸ್ಸಾಾಹಸ ಮಾಡಿದ್ದರ ಹಿಂದಿನ ಮರ್ಮವೇನು, ಜಿಲ್ಲಾಾಧಿಕಾರಿ ಹಾಗೂ ತಹಶೀಲ್ದಾಾರರ ಆಸಕ್ತಿಿಗೇನು ಕಾರಣ, ಕಚೇರಿಯಲ್ಲಿ ಸಿಬ್ಬಂದಿಗಳ ಪಾಲುದಾರಿಕೆ ಇದರಲ್ಲಿದೇನಾ. ಪರ ಊರಿನ ಅದರಲ್ಲೂ ಮನವಿ ಸಲ್ಲಿಸಿದ ಸೇವಾ ಸಂಸ್ಥೆೆ ಪರವಾಗಿ ಅವರಿಗೇಕೆ ಇಷ್ಟು ಪ್ರೀತಿ, ಮಮಕಾರ ಮಮಕಾರದ ಹಿಂದಿನ ಕಾರಣವೇನೆಂಬುದು ತಸ್ತಿಿಕ್ ಭತ್ಯೆೆ ಪಡೆಯುತ್ತಿಿರುವ ದೇವಸ್ಥಾಾನಗಳ ಅರ್ಚಕರ ಪ್ರಶ್ನೆೆಗಳಾಗಿವೆ.
ರಾಯಚೂರಿನ ಇತರ ಜಿಲ್ಲೆೆಗಳಲ್ಲಿರದ ನಿಯಮ ಮಾನ್ವಿಿ ತಾಲೂಕಿಗೊಂದೆ ಅನುಷ್ಠಾಾನಕ್ಕೆೆ ತಂದಿರುವುದರ ಹಿಂದಿನ ಮರ್ಮವಾದರೂ ಏನೆಂಬುದು ಯಕ್ಷ ಪ್ರಶ್ನೆೆಯಾಗಿದೆ.
ಪ್ರತಿ ಊರಿಗೆ ಕಾರು ಹಾಕಿಕೊಂಡು ಬರುವ ಜಮಖಂಡಿ ಮೂಲದ ನೇತಾಜಿ ಸುಭಾಷಚಂದ್ರ ಬೋಸ್ ಗ್ರಾಾಮೀಣ ಸೇವಾ ಅಭಿವೃದ್ದಿ ಸಂಸ್ಥೆೆಯವರೆಂದು ಹೇಳಿಕೊಂಡು ಬಂದು ಸರ್ಕಾರವೇ ನಮಗೆ ಆದೇಶ ನೀಡಿದೆ ಬೋರ್ಡ್ ಅಳವಡಿಸಲು 3 ಸಾವಿರ ನೀಡಬೇಕು ನಂತರ ನಾಮಲಕ ಅಳವಡಿಸುತ್ತೇವೆ ಎನ್ನುತ್ತಿಿದ್ದಾಾರೆ ಎನ್ನುವುದು ಅರ್ಚಕರ ಮಾತು. ನಾಮಲಕ ಅಳವಡಿಸಿದ ಮೇಲೆ ಹಣ ಕೊಡುವುದಾಗಿ ಅರ್ಚಕರು ಸಮಜಾಯಿಷಿ ನೀಡಿದ್ದಾಾರೆ ಎಂದು ಗೊತ್ತಾಾಗಿದೆ.
ಈ ಬಗ್ಗೆೆ ಮಾಹಿತಿ ಪಡೆಯಲು ರಾಯಚೂರು ಹಾಗೂ ಮಾನ್ವಿಿ ತಹಶೀಲ್ದಾಾರರಿಗೆ ಕರೆ ಮಾಡಿದರೆ ಪ್ರತಿಕ್ರಿಿಯೆಗೆ ಸಿಗಲಿಲ್ಲಘಿ.
ಒಟ್ಟಾಾರೆ, ಮನವಿ ಕೊಟ್ಟವರೇ ನಾಮಲಕ ಅಳವಡಿಸುವ ಗುತ್ತಿಿಗೆಯನ್ನು ಅಧಿಕೃತವೊ, ಅನಧಿಕೃತವಾಗಿಯೊ ಪಡೆದವರಂತೆ ಸುತ್ತಾಾಡುತ್ತಿಿದ್ದುಘಿ. ದೇವರ ಹೆಸರಲ್ಲೂ ಹಣ ವಸೂಲಿ ದಂಧೆಗೆ ಇಳಿದಿರುವುದು ಮಾತ್ರ ಚರ್ಚೆಗೆ ಗ್ರಾಾಸವಾಗಿದೆ.
ಯಾರಿಗೂ ಗುತ್ತಿಿಗೆ ನೀಡಿಲ್ಲಘಿ, ಯಾರಿಗೂ ಹಣ ಕೊಡಬೇಡಿ-ತಹಶೀಲ್ದಾಾರ್
ಧಿ ಸುದ್ದಿಮೂಲ ವಾರ್ತೆ ರಾಯಚೂರು, ಅ.04:
ರಾಯಚೂರು ತಾಲೂಕಿನ ದೇವಸ್ಥಾಾನಕ್ಕೆೆ ಧಾರ್ಮಿಕ ದತ್ತಿಿ ಇಲಾಖೆಯ ನಾಮಲಕ ಅಳವಡಿಸುವ ಗುತ್ತಿಿಗೆ ಯಾವುದೆ ಏಜೆನ್ಸಿಿ ಅಥವಾ ಗುತ್ತಿಿಗೆ ನೀಡಿಲ್ಲ ಎಂದು ತಹಶೀಲ್ದಾಾರ್ ಸುರೇಶ ವರ್ಮಾ ತಿಳಿಸಿದ್ದಾಾರೆ.
ತಾಲೂಕಿನಲ್ಲಿರುವ ಧಾರ್ಮಿಕ ದತ್ತಿಿ ಮತ್ತು ಮುಜರಾಯಿ ಇಲಾಖೆ ವ್ಯಾಾಪ್ತಿಿಯ ದೇವಸ್ಥಾಾನದ ತಸ್ತಿಿಕ್ ಭತ್ಯೆೆ ಪಡೆಯುತ್ತಿಿರುವ ಅರ್ಚಕ, ಪೂಜಾರಿಗಳು ಇಂತಹ ದಂಧೆ ಮಾಡುವವರಿಗೆ ಪ್ರೋೋತ್ಸಾಾಹಿಸ ಬಾರದು. ಹಣ ಕೊಡಬಾರದು ಎಂದರು.
ಕೆಲವರು ತಮ್ಮ ಹೆಸರಿನಲ್ಲಿನ ಆದೇಶ, ಸೂಚನಾ ಪತ್ರ ಇದೆ ಎಂದು ತೋರಿಸಿ ಹಣ ಕೇಳುತ್ತಿಿದ್ದಾಾರೆಂಬ ದೂರು ಬಂದಿದ್ದು ಅಂತಹ ಪೂಜಾರಿಗಳಿಗೆ ಹಣ ಕೊಡಬಾರದೆಂದು ಹೇಳಿರುವೆ. ನಾನು ಯಾವುದೆ ಆದೇಶ, ಸೂಚನಾ ಪತ್ರ ಮಾಡಿಲ್ಲಘಿ ಎಂದ ಅವರು, ಪೂಜಾರಿ, ಅರ್ಚಕರು ತಮ್ಮ ಸ್ವಂತ ಹಣದಲ್ಲಿಯೇ ಒಂದು ನಾಮಲಕ ಹಾಕಿಕೊಳ್ಳಲು ಸೂಚಿಸಲಾಗಿದೆ ವಿನಃ ಯಾರಿಗೂ ಗುತ್ತಿಿಗೆ ಕೊಟ್ಟಿಿಲ್ಲಘಿ. ತಾಲೂಕಿನ ತಸ್ತಿಿಕ್ ಭತ್ಯೆೆ ಪಡೆಯುವ ದೇವಸ್ಥಾಾನಗಳ ಪೂಜಾರಿಗಳು ಯಾರಿಗೂ ಹಣ ಕೊಡಬಾರದು ಎಂದು ತಹಶೀಲ್ದಾಾರ್ ಸುರೇಶ