ಸುದ್ದಿಮೂಲ ವಾರ್ತೆ ಸಿರವಾರ, ಜ.01:
ಬೇಲೂರು ಹಳೇಬೀಡು ಇತಿಹಾಸ ಪ್ರಸಿದ್ಧ ಪಡೆದ ದೇವಾಲಯದ ಕೆತ್ತನೆ ಮಾಡಿದ ಅಮರಶಿಲ್ಪಿಿ ಜಕಣಾಚಾರಿ ಅವರ ಜಯಂತಿಯ ಅಂಗವಾಗಿ ಪಟ್ಟಣದ ಮುಖ್ಯರಸ್ತೆೆಯಲ್ಲಿ ಅಮರಶಿಲ್ಪಿಿ ಜಕಣಾಚಾರಿ ವೃತ್ತವನ್ನು ಪಟ್ಟಣ ಪಂಚಾಯತಿ ಅಧ್ಯಕ್ಷ ವೈ.ಭೂಪನಗೌಡ ಗುರುವಾರ ಉದ್ಘಾಾಟಿಸಿದರು.
ನಂತರ ಮಾತನಾಡಿ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳು, ದೇವಸ್ಥಾಾನಗಳು ಕೆತ್ತನೆಯಲ್ಲಿ ಇಂದಿಗೂ ನೋಡಬಹುದು, ಅವರ ಶಿಲ್ಪಕಲೆ ಇತಿಹಾಸ ಉಳಿಸಿ, ಬೆಳೆಸಬೇಕು, ಮಕ್ಕಳಿಗೆ ಶಿಕ್ಷಣದ ಮೂಲಕ ತಿಳಿಸಬೇಕು ಎಂದರು. ವಿಶ್ವಕರ್ಮ ಸಮಾಜದ ಅಧ್ಯಕ್ಷ ಪ್ರಭುಸ್ವಾಾಮಿ ಹೀರಾ ಸನ್ಮಾಾನಿಸಿದರು.
ಈ ಸಂದರ್ಭದಲ್ಲಿ ಪ.ಪಂ.ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಸದಸ್ಯರಾದ ಕೃಷ್ಣ ನಾಯಕ, ಹಾಜೀಚೌದ್ರಿಿ, ಕೃಷಿ ಪತ್ತಿಿನ ಸಹಕಾರಿ ಸಂಘದ ಅಧ್ಯಕ್ಷ ಚನ್ನಪ್ಪ ಚನ್ನೂರು, ಕೆ.ಬಸವರಾಜ ನಾಯಕ, ಜೆ.ದೇವರಾಜಗೌಡ, ಜಿ.ಲೋಕರಡ್ಡಿಿ, ಮಲ್ಲಪ್ಪ ಸಾಹುಕಾರ್ ಅರಕೇರಿ, ಮಂಜುನಾಥ ಸೇರಿದಂತೆ ಹಲವಾರು ಗಣ್ಯರು ಜಕಣಾಚಾರಿ ಭಾವಚಿತ್ರಕ್ಕೆೆ ಗೌರವ ಸಲ್ಲಿಸಿದರು. ಸಮಾಜದ ಮುಖಂಡರು ಸಿದ್ದಪ್ಪ ಪತ್ತಾಾರ, ರಾಚಪ್ಪ, ಕಾಳಪ್ಪ,ಗಂಗಾಧರ, ಮಲ್ಲಿಕಾರ್ಜುನ, ವೀರೇಶ, ವರದರಾಜ ಯುವಕರು ಸೇರಿದಂತೆ ಅನೇಕರು ಇದ್ದರು.
ಸಿರವಾರ: ಅಮರಶಿಲ್ಪಿ ಜಕಣಾಚಾರಿ ವೃತ್ತ ಉದ್ಘಾಟನೆ

