ಬೆಂಗಳೂರು. ಜೂನ್.22. ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಏನ್. ಎಸ್
ಬೋಸೆರಾಜು ಬೆಂಗಳೂರು ನಗರದಲ್ಲಿ ಬೆಳಂದೂರು, ವರ್ತೂರ್, ಬಳಿ ಇರುವ ಕೆ. ಸಿ ವ್ಯಾಲಿ ಕೆರೆ ನೀರು ಶುದ್ದಿಕರನ ಘಟಗ ಗಳ ಪರಿಶೀಲನೆ ಮಾಡಿದರು. ದಿನಾಲೂ ಬೆಂಗಳೂರು ನಗರ ದಲ್ಲಿ ಸಂಗ್ರಹಣೆ ಆಗುವ ಕೊಳಚೆ ನೀರು ಸುದ್ದಿ ಕರಿಸಿ ಕೋಲಾರ್ ಮತ್ತು ಚಿಕ್ಕಬಳ್ಳಾಪುರ ಜೆಲ್ಲೆಗಳ ಕೆರೆ ತುಂಬಿಸುವ ನೀರು ಸುದ್ದಿಕರಣದ ಮಾಹಿತಿ ಪಡೆದರು.
ಜಲ ಮಂಡಳಿ ನೀರು ಶುದ್ದಿಕರಣ ಮಾಡಿ ಆ ನೀರು ಕೋಲಾರ್ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳು ತುಂಬಿಸುವುದರಿಂದ ಅಂತರ ಜಲ ಅಭಿವೃದ್ಧಿ ಮಾಡಲು ಇ ಯೋಜೆನೆ ಜಾರಿ ಮಾಡಲಗಿದೆ. ಕಳೆದು ನಾಲ್ಕು ವರ್ಷ ದಿಂದ ಇ ಯೋಜೆನೆ ಜಾರಿ ಮಾಡಿದಾಗಿನಿಂದ ಉಬಯ ಜಿಲ್ಲೆ ಗಳಲ್ಲಿ 150 ಕೆರೆಗಳು ಅಂತ್ ರ ಜಲ ಹೆಚ್ಚಾಗಿದೆ.
ಭೇಟಿ ವೇಳೆ ಸಣ್ಣ ನೀರಾವರಿ ಕಾರ್ಯದರ್ಶಿ ಜಿ. ಇ. ಯ ತ್ತಿಶ್ಚಂದ್ರ ಮುಖ್ಯ ಅಭಿಯಾoತ, ರಾಘುವನ್ ಮತ್ತು ಇತರೆ ಅಧಿಕಾರಿಗಳು ಇದ್ದರು.