ಸುದ್ದಿಮೂಲ ವಾರ್ತೆ ಭಾಲ್ಕಿ, ಜ.04:
ಪಟ್ಟಣದಲ್ಲಿ 2026ರ ಏ.20ರಿಂದ ಮೂರು ದಿವಸ ನಡೆಯಲಿರುವ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಾರಂಭಕ್ಕೆೆ ಮಧುಸೂದನ ಸಾಯಿ ಅವರನ್ನು ಆಹ್ವಾಾನಿಸಲಾಗಿದೆ. ಚಿಕ್ಕಬಳ್ಳಾಾಪುರ ತಾಲೂಕಿನ ಮುದ್ದೇನಹಳ್ಳಿಿಯ ಸತ್ಯಸಾಯಿ ಗ್ರಾಾಮಕ್ಕೆೆ ಈಚೆಗೆ ಭಾಲ್ಕಿಿ ಹಿರೇಮಠ ಸಂಸ್ಥಾಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಅವರು ಮಧುಸೂದನ ಸಾಯಿ ಅವರನ್ನು ಭೇಟಿಯಾಗಿ ಪೂಜ್ಯರ ಅಮೃತ ಮಹೋತ್ಸವ ಸಮಾರಂಭಕ್ಕೆೆ ಆಹ್ವಾಾನ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಜತೆಗಿದ್ದರು.
ಪಟ್ಟದ್ದೇವರ ಅಮೃತ ಮಹೋತ್ಸವಕ್ಕೆ ಮಧುಸೂದನ ಸಾಯಿಗೆ ಆಹ್ವಾನ

