ಸುದ್ದಿಮೂಲ ವಾರ್ತೆ ಜಾಲಹಳ್ಳಿಿ, ಜ.12:
ರಾಜ್ಯದಲ್ಲಿ ಸಿಎಂ ಆಗಿ ಸಿದ್ದರಾಮಯ್ಯನವರೇ ಮುಂದುವರೆಯುತ್ತಾಾರೆ ಎಂದು ಕೋಡಿಹಳ್ಳಿಿ ಶ್ರೀಗಳ ಭವಿಷ್ಯ ನುಡಿದರು.
ಹಾಲುಮತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ನಂತರದಲ್ಲಿ ಅರಸಿಕೇರಿ ಕೋಡಿಮಠದ ಡಾ. ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಾಮಿಯವರನ್ನು ಕರ್ನಾಟಕದ ರಾಜ್ಯದ ಕುರ್ಚಿ ಕದನ ಕುರಿತು ಮಾಧ್ಯಮದವರು ( ಪತ್ರಕರ್ತರು) ಮಾತನಾಡಿಸಿದಾಗ, ನೋಡ್ರಿಿ ಮುಖ್ಯ ಮಂತ್ರಿಿ ಸಿದ್ದರಾಮಯ್ಯ ನವರು ಈ ಬಜೆಟ್ ಮಂಡಿಸುತ್ತಾಾರೆ ,ಇವರ ಆಡಳಿತ ಬಹಳ ಚನ್ನಾಾಗಿ ನೆಡೆದಿದೆ ರಾಜ್ಯದಲ್ಲಿ ಇವರು ಶ್ರಾಾವಣ ಮಾಸದ ವರೆಗೂ ಮುಖ್ಯಮಂತ್ರಿಿಯಾಗಿ ಇರುತ್ತಾಾರೆ .
ಇದಕ್ಕೆೆ ಯಾವ ಅನುಮಾನ ಇಲ್ಲಾ,ಈಗಲೂ ಅವರ ಸ್ಥಾಾನಕ್ಕೆೆ ( ಮುಖ್ಯ ಮಂತ್ರಿಿ ) ಯಾವುದೇ ತೊಂದರೆ ಇಲ್ಲಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆೆಗೆ ಕೋಡಿಹಳ್ಳಿಿ ಶ್ರೀ ಗಳು ಉತ್ತರಿಸಿದರು,
ಶ್ರಾವಣ ಮಾಸದವರೆಗೆ ಸಿಎಂಗೆ ತೊಂದರೆ ಇಲ್ಲಾ : ಕೋಡಿ ಮಠದ ಶ್ರೀ

