ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.22:
ಪಟ್ಟಣದಲ್ಲಿ ಸುಗಮ ಸಂಚಾರ ಹಾಗೂ ಸ್ವಚ್ಛತೆ ಕಾಪಾಡಲು ಕ್ರಮವ ಹಿಸಲು ಒತ್ತಾಾಯಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ತಿಮ್ಮಾಾರೆಡ್ಡಿಿ ನೇತೃತ್ವದಲ್ಲಿ ಕಾರ್ಯಕರ್ತರು ಪುರಸಭೆ ಮುಖ್ಯಾಾಧಿಕಾರಿ ನಟರಾಜ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರು ಬೈ ಪಾಸ್ ರಸ್ತೆೆಯಲ್ಲಿ ಟ್ರಾಾಫಿಕ್ ಸಮಸ್ಯೆೆ ಪ್ರತಿ ದಿನ ಹೆಚ್ಚಾಾಗುತ್ತಿಿದ್ದು ಹಾಗೂ ವಾಹನ ಸವಾರರು ಸಂಚಾರಕ್ಕೆೆ ತೊಂದರೆ ಅನುಭವಿಸುತ್ತಿಿದ್ದು ಅದರ ಬಗ್ಗೆೆ ಕ್ರಮವಹಿಸಬೇಕು.
ತರಕಾರಿ ಮಾರ್ಕೆಟ್ ಕಾಮಗಾರಿ ಆರಂಭಿಸಲು ಜಿಟಿಟಿಸಿ ಕಾಲೇಜು ಪಕ್ಕದ ಹಳ್ಳದಲ್ಲಿ ಚಿಕನ್ ಅಂಗಡಿಗಳ ತ್ಯಾಾಜ್ಯ ಸಮಸ್ಯೆೆ ಉದ್ಯಾಾನಗಳ ಸ್ವಚ್ಛತೆ ಹಾಗೂ ನಾಗರಿಕರಿಗೆ ಶುದ್ಧ ಕುಡಿಯುವ ನೀರಿ ಪೂರೈಸಬೇಕು ಮತ್ತು ಪಟ್ಟಣದಲ್ಲಿ ಅರ್ಧ ನಿಂತಿರುವ ಸಿಸಿ ರಸ್ತೆೆ ಕಾಮಗಾರಿ ಬೇಗ ಮುಗಿಸಲು ಸಂಬಂಧಪಟ್ಟ ಅಧಿಗಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಾಯಿಸಿರುವರು.
ಈ ಸಂದರ್ಭದಲ್ಲಿ ರಮೇಶಗುತ್ತೇದಾರ, ಮೌನೆಶ ರೆಡ್ಡಿಿ ಮುನ್ನೂರ, ಶರಣಮ್ಮ ಹೂನೂರು, ಲಕ್ಷ್ಮಿಿ ಅಂಕನಾಳ, ಅಶೋಕ ಗಸ್ತಿಿ, ಭೀಮೇಶ ನಾಯಕ, ಉದಯ ಕುಮಾರ, ಈರಣ್ಣ ರೆಡ್ಡಿಿ, ಅಮರೇಶ ಯಲಗಲದಿನ್ನಿಿ, ಪ್ರವೀಣ ಕುಮಾರ ಹಾಗೂ ಇತರರು ಇದ್ದರು.
ಸಂಚಾರ ಸಮಸ್ಯೆ, ಅನೈರ್ಮಲ್ಯ ನಿವಾರಣೆಗೆ ನಮ್ಮ ಕರವೇ ಒತ್ತಾಯ

