ಸುದ್ದಿಮೂಲ ವಾರ್ತೆ
ಆನೇಕಲ್, ಅ. 18 : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮೊದಲ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಉಪಾಧ್ಯಕ್ಷೆಯಾಗಿ ಜನನಿ ವತ್ಸಲ ನೇಮಕಗೊಂಡಿದ್ದಾರೆ.
ಜನನಿ ವತ್ಸಲ ಅವರ ಸಂಘಟನೆ, ವಾಕ್ ಚಾತುರ್ಯ ಮತ್ತು ಸಮಾಹ ಸೇವೆ ಗುರುತಿಸಿ ರಾಜ್ಯಧ್ಯಕ್ಷ ರವಿಕೃಷ್ಣರೆಡ್ಡಿ ರಾಜ್ಯ ಯುವ ಘಟಕದ ಉಪಾಧ್ಯಕ್ಷೆಯಾಗಿ ಅಯ್ಕೆ ಮಾಡಿದ್ದಾರೆ.
ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷೆ ಸ್ಥಾನದ ಜವಾಬ್ದಾರಿ ನೀಡಿ, ಪ್ರೋತ್ಸಾಹಿಸುತ್ತಿರುವ ನನಗೆ, ಬಡವರ ಸೇವೆ ಸಲ್ಲಿಸಲು ಮತ್ತು ಯುವಜನರ ಯೋಗಕ್ಷೇಮಕ್ಕಾಗಿ ಶ್ರಮಿಸಲು ಸದಾ ಸಿದ್ದ ಎಂದು ಜನನಿ ವತ್ಸಲ ತಿಳಿಸಿದರು.