ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.10:
ಅರ್ಹ ಮಕ್ಕಳಿಗೆ ಲಸಿಕೆ ಹಾಕಿಸಿ ಡಿಸೆಂಬರ 21 ಭಾನುವಾರದ ರಾಷ್ಟ್ರೀಯ ಪಲ್ಸ್ ಪೋಲಿಯೋ ಶೇ 100ರಷ್ಟು ಗುರಿಸಾಧಿಸಲು ಎಲ್ಲಾಾ ಸಮುದಾಯದ ಮುಖಂಡರು ಸಂಘ-ಸಂಸ್ಥೆೆಗಳು ಸಾರ್ವಜನಿಕರು ಕೈಜೋಡಿಸುವಂತೆ ಲಿಂಗಸಗೂರು ಗ್ರೇೇಡ್-2 ತಹಸೀಲ್ದಾಾರರಾದ ಬಸವರಾಜ ಜಳಕಿಮಠ ತಿಳಿಸಿದರು.
ಪಟ್ಟಣದ ತಹಸೀಲ್ದಾಾರ ಕಚೇರಿಯಲ್ಲಿ ನಡೆದ ತಾಲೂಕಾ ಟಾಸ್ಕೆರ್ಸ್ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು ಅಧಿಕಾರಿಗಳು ಭಾಗವಹಿಸಿದ್ದರು.
‘ಪಲ್ಸ್ ಪೋಲಿಯೋ ಯಶಸ್ವಿಗೆ ಕೈಜೋಡಿಸಿ’

