ಸುದ್ದಿಮೂಲ ವಾರ್ತೆ ರಾಯಚೂರು , ಡಿ.20:
ನಿವೃತ್ತ ಶಿಕ್ಷಕ ಬಿ. ತಿಪ್ಪಣ್ಣ (90) ಶನಿವಾರ ಸಂಜೆ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಾಂಪಿನ ವೆಂಕಟೇಶ್ವರ ಕಾಲೊನಿಯಲ್ಲಿ ನಿಧನರಾಗಿದ್ದಾರೆ.
ಅವರು ಪತ್ನಿಿ, ಪತ್ರಕರ್ತ ಬಸವರಾಜ ಭೋಗಾವತಿ ಸೇರಿ ನಾಲ್ವರು ಪುತ್ರರು ಹಾಗೂ ಅಪಾರ ಬಂಧುಗಳ ಅಗಲಿದ್ದಾರೆ. ಅವರು ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿಿದ್ದರು.
ಮೃತರ ಅಂತ್ಯಕ್ರಿಿಯೆ ಭಾನುವಾರ ಮಧ್ಯಾಾಹ್ನ ಸಿಂಧನೂರು ನಗರದ ರುದ್ರ ಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪತ್ರಕರ್ತ ಬಸವರಾಜ ಭೋಗಾವತಿಗೆ ಪಿತೃ ವಿಯೋಗ

