ಸುದ್ದಿಮೂಲ ವಾರ್ತೆ ದೇವದುರ್ಗ, ಜ.05:
ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದು ಶಾಸಕಿ ಕರೆಮ್ಮ ಗೋಪಾಲ ಕೃಷ್ಣ ಹೇಳಿದರು.
ಪಟ್ಟಣದ ಡಾನ್ ಬಾಸ್ಕೋೋ ಶಿಕ್ಷಣ ಸಂಸ್ಥೆೆಯಲ್ಲಿ ಆಯೋಜಿಸಿದ್ದ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು. ಬದಲಾದ ಕಾಲಘಟ್ಟದಲ್ಲಿ ನಾವೆಲ್ಲರೂ ಶಿಕ್ಷಣವಂತರಾಬೇಕು. ಶಿಕ್ಷಣದಿಂದಲೇ ಎಲ್ಲ ಸೌಲಭ್ಯಗಳ ಪಡೆದುಕೊಳ್ಳಲು ಅನುಕೂಲವಾಗಿದೆ ಎಂದರು. ಸರಕಾರಿ ಶಾಲೆಗಳ ಬಲವರ್ಧನೆಗೆ ಸಾಕಷ್ಟು ಅನುದಾನ ನೀಡಲಾಗಿದೆ. ಶಾಸಕರಾಗಿ ಎರಡುವರೆ ವರ್ಷದಲ್ಲಿ ಶೈಕ್ಷಣಿಕವಾಗಿ ಶಿಕ್ಷಣ ಕ್ಷೇತ್ರಕ್ಕೆೆ ಮಹತ್ವ ನೀಡಿದ್ದು, ನೂತನ ಕಟ್ಟಡಗಳು ನಿರ್ಮಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಬಹಿಸಿದ್ದು, ಶಾಲೆಗೆ ಬೇಕಿರುವಂತಹ ಸೌಲಭ್ಯಗಳ ಶಿಕ್ಷಕರು ನೇರವಾಗಿ ನನ್ನನ್ನು ಸಂಪರ್ಕಿಸುವಂತೆ ಹೇಳಿದರು.
ಈ ಬಾರಿ ಎಸ್ಸೆೆಸ್ಸೆೆಲ್ಸಿಿ ಪರೀಕ್ಷೆಯಲ್ಲಿ ಉತ್ತಮ ಲಿತಾಂಶ ಬರುವಂತೆ ಶಿಕ್ಷಕರು ಹೆಚ್ಚಿಿನ ಕಾಳಜಿ ವಹಿಸಬೇಕು ಎಂದರು. ಪ್ರತಿಭೆ ಕಾರಂಜಿ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯಲ್ಲಿ ಗುರುತಿಸಲು ಅನುಕೂಲವಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರ ಸರ್ಕಾರಿ ಶಾಲೆಯಲ್ಲಿ ಹಲವು ಯೋಜನೆಗಳು ಜಾರಿಗೆ ತಂದಿದ್ದು, ಅವುಗಳನ್ನ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ನಡೆಸಲು ಉತ್ತಮ ಗುಣಮಟ್ಟದ ಶಿಕ್ಷಣ ಸೌಲಭ್ಯ ಪಡೆದುಕೊಳ್ಳುವಂತೆ ಮಕ್ಕಳಿಗೆ ಆತ್ಮವಿಶ್ವಾಾಸ ತುಂಬಿದರು.
ಡಯಟ್ ಯರಮರ್ಸ್ ಉಪನಿರ್ದೇಶಕ ಚಂದ್ರಶೇಖರ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜನ್ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಪುರಸಭೆ ಮುಖ್ಯಾಾಧಿಕಾರಿ ಕೆ.ಹಂಪಯ್ಯ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತ್ರಾಾಯ ಶಾಖೆ, ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಗರಾವ್ ಸರಕಿಲ್, ಾದರ್ ಟೋನಿ, ಅಕ್ಷರ ದಾಸೋಹ ಅಧಿಕಾರಿ ಬಸವರಾಜ ಕಟ್ಟಿಿಮನಿ, ಸಮನ್ವಯಧಿಕಾರಿ ಶಿವರಾಜ ಪೂಜಾರಿ, ನೇಮಣ್ಣ, ಹೊನ್ನಪ್ಪ, ವಿಶ್ವನಾಥ ಪಾಟೀಲ್, ರಂಗನಾಥ ಸಿ. ತಾಪಂ ಇಒ ಅಣ್ಣರಾವ್, ಬಸ್ಸಪ್ಪ ದಿನ್ನಿಿ, ವಿರುಪನಗೌಡ ನಾಗಡದಿನ್ನಿಿ ಸೇರಿದಂತೆ ಇತರರು ಇದ್ದರು.
ಪ್ರತಿಭೆ ಹೊರ ಹೊಮ್ಮಲು ‘ಕಾರಂಜಿ’ ವೇದಿಕೆ : ಶಾಸಕಿ ಕರೆಮ್ಮ

