ಸುದ್ದಿಮೂಲ ವಾರ್ತೆ ಮಸ್ಕಿ, ಡಿ.14
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಮಿತಿ ಆದೇಶದ ಮೇರೆಗೆ ರವಿವಾರ ನಗರದ ಪ್ರವಾಸಿ ಮಂದಿರದ ಸರ್ಕಿಟ್ ಹೌಸ್ ನಲ್ಲಿ ಹಮ್ಮಿಿಕೊಂಡಿದ್ದ ಸದಸ್ಯತ್ವ ಅಭಿಯಾನಕ್ಕೆೆ ಚಾಲನೆ ನೀಡಲಾಯಿತು.
ತಾಲೂಕು ಪ್ರಧಾನ ಸಂಚಾಲಕ ಬಸವರಾಜ ಕೊಠಾರಿ ಮಾತನಾಡಿ, ನಮ್ಮ ಸಂಘಟನೆಯಲ್ಲಿ ಸಕ್ರಿಿಯವಾಗಿ ಕಾರ್ಯನಿರ್ವಹಿಸಲು ಸಂಘಟನೆ ಗಟ್ಟಿಿಗೊಳಿಸಲು ತಾಲೂಕಿನಲ್ಲಿ ಹೆಚ್ಚಿಿನ ಸಂಖ್ಯೆೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕು ಮತ್ತು
ತಾಲೂಕಿನಲ್ಲಿ ಮಹಿಳೆಯರು, ಯುವಕರು ಸದಸ್ಯತ್ವ ನೋಂದಣಿಗೆ ಮುಂದೆ ಬರಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಸ್ಕಿಿ ತಾ ಮ ಮ ಪ್ರಧಾನ ಸಂಚಾಲಕರಾಗಿ ಸುಮಿತ್ರ ಸಾಗರ ಕ್ಯಾಾಂಪ್ರನ್ನು ಆಯ್ಕೆೆ ಮಾಡಲಾಯಿತು.
ಮಹಿಳೆಯರು ಹೆಚ್ಚು ಹೆಚ್ಚು ಸದಸ್ಯತ್ವ ನೋಂದಣಿ ಮಾಡಬೇಕೆಂದು ತಿಳಿಸಲಾಯಿತು.
ಕಲ್ಬುರ್ಗಿ ವಿಭಾಗೀಯ ಸಂಚಾಲಕ ಚಿನ್ನಪ್ಪ ಹೆಡಿಗಿಬಾಳ,ನಾಗಪ್ಪ ದೀನಸಮುದ್ರ, ಪರಶುರಾಮ ಹುಸ್ಕಿಿಹಾಳ, ಹುಲಿಗೇಶ ಮುರಾರಿ, ಚಂದಪ್ಪ ಹಾಲಾಪುರ, ಅರುಣ್ಕುಮಾರ ಸಾಗರ್ ಕ್ಯಾಾಂಪ್, ಸೋಮಣ್ಣ ಮೇಟಿ, ರಾಮಣ್ಣ ಮಸಕ್ಕಿಿ ಉಪಸ್ಥಿಿತರಿದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ

