ಸುದ್ದಿಮೂಲ ವಾರ್ತೆ ರಾಯಚೂರು, ಡಿ.25:
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವೇದಾಂತ ಪದವಿ ಮಹಾವಿದ್ಯಾಾಲಯದ ಸಹಯೋಗದಲ್ಲಿ ಡಿ.26ರಂದು ಮಧ್ಯಾಾಹ್ನ 2.30ಕ್ಕೆೆ ಪರಿಷತ್ತಿಿನ ನಡೆ, ಯುವಕರ ಕಡೆ ಪ್ರಚಾರ ಉಪನ್ಯಾಾಸ ಮಾಲೆ ನಗರದ ವೇದಾಂತ ಪದವಿ ಮಹಾವಿದ್ಯಾಾಲಯದ ಸಭಾಂಗಣದಲ್ಲಿ ಹಮ್ಮಿಿಕೊಳ್ಳಲಾಗಿದೆ.
ದೇಶದ ರಕ್ಷಣೆಯಲ್ಲಿ ಯುವಕರ ಪಾತ್ರ ಈ ವಿಷಯ ಕುರಿತು ಉಪನ್ಯಾಾಸವನ್ನು ಜಮ್ಮು ಕಾಶ್ಮೀರದ ಭಾರತೀಯ ಸೇನಾಧಿಕಾರಿ, ಮೇಜರ್ ಭರತ್ ಭೂಷಣ್ ಅವರು ಉಪನ್ಯಾಾಸ ನೀಡಲಿದ್ದಾರೆ ಎಂದು ಪರಿಷತ್ತಿಿನ ಗೌರವ ಕಾರ್ಯದರ್ಶಿ ರಾವುತರಾವ್ ಬರೂರ ತಿಳಿಸಿದ್ದಾಾರೆ.

