ಸುದ್ದಿಮೂಲ ವಾರ್ತೆ ರಾಯಚೂರು , ಡಿ.01:
ಅಲ್ಲಮ ಪ್ರಭು ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಅಧ್ಯಕ್ಷರನ್ನಾಾಗಿ ಲಕ್ಷ್ಮಣ ಹುಲಿಗಾರ ಹಾಗೂ ಉಪಾಧ್ಯಕ್ಷರನ್ನಾಾಗಿ ಮೋದಿ ಕೃಷ್ಣಮೂರ್ತಿ ಶೆಟ್ಟಿಿ ಅವರನ್ನು ಅವಿರೋಧವಾಗಿ ಆಯ್ಕೆೆ ಮಾಡಲಾಯಿತು.
ನಗರದ ಅಲ್ಲಮಪ್ರಭು ಕಾಲೋನಿಯಲ್ಲಿರುವ ಸಂಘದ ಕಚೇರಿಯಲ್ಲಿ ಸಂಘದ ನಿರ್ದೇಶಕ ಬಾಷುಮಿಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆೆ ಮಾಡಲಾಯಿತು.
ಸಭೆಯಲ್ಲಿ ರಂಗಪ್ಪ ಡಿ.ಶರಣಮ್ಮ, ವಿ.ಲಕ್ಷ್ಮೀದೇವಿ, ರಾಯಪ್ಪ ಮಾಸ್ಟರ, ಚಂದ್ರಶೇಖರ, ಸುರೇಶ್ ಸಾಹುಕಾರ, ವೀರೇಶ್ ನಾಗಲದಿನ್ನಿಿ, ತಿಮ್ಮಣ್ಣ ಯಾದವ, ರಾಮಪ್ಪ ಸಂಘದ ಕಾರ್ಯದರ್ಶಿ, ಅಮರಪ್ಪ ಆಮದಿಹಾಳ್ ಉಪಸ್ಥಿಿತರಿದ್ದರು.
ಅಲ್ಲಮ ಪ್ರಭು ಸಹಕಾರ ಸಂಘಕ್ಕೆ ಲಕ್ಷ್ಮಣ ಹುಲಿಗಾರ ಆಯ್ಕೆ

