ಸುದ್ದಿಮೂಲ ವಾರ್ತೆ ಕೊಪ್ಪಳ, ಜ.07:
ಜಾತ್ರೆೆಗೆ ಬಂದವರು ಇಲ್ಲಿಯ ಹೂವುಗಳು. ಹಣ್ಣುಗಳ ಅಲಂಕಾರ. ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ. ಸೇರಿದಂತೆ ಗಣ್ಯರ ಭಾವಚಿತ್ರಗಳು ಗಮನ ಸೆಳೆಯುತ್ತಿಿವೆ. ಹತ್ತು ದಿನಗಳ ಕಾಲ ನಡೆಯುವ ಲಪುಷ್ಪ ಪ್ರದರ್ಶನ ಆಕರ್ಷಕವಾಗಿದೆ.
ತೋಟಗಾರಿಕೆ ಬೆಳೆಗೆ ಉತ್ತಮ ಅವಕಾಶ ಹೊಂದಿರುವ ಕೊಪ್ಪಳ ಜಿಲ್ಲೆೆಯಲ್ಲಿ ಈಗ ತೋಟಗಾರಿಕೆ ಪಾರ್ಕ್ ನಿರ್ಮಾಣವಾಗಲಿದೆ. ತೋಟಗಾರಿಕೆ ಬೆಳೆಯು ರೈತರಿಗೆ ಆಶಾದಾಯಕವಾಗಿದೆ. ತೋಟಗಾರಿಕೆ ಬೆಳೆಗಾರರಿಗೆ ಉತ್ತೇಜನ. ತೋಟಗಾರಿಕೆ ಬೆಳೆಗಾರರ ಬೆಳೆದ ಹಣ್ಣು ಹೂವುಗಳ ಪ್ರದರ್ಶನ . ತೋಟಗಾರಿಕೆ ಬೆಳೆಯಲ್ಲಿ ಮಾದರಿಗಳನ್ನು ಪ್ರದರ್ಶಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯಿಂದ ಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ.
ತೋಟಗಾರಿಕೆ ಇಲಾಖೆಯಿಂದ ಈ ವರ್ಷ 10 ದಿನಗಳ ಕಾಲ ಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಪ್ರದರ್ಶನದಲ್ಲಿ ಬಗೆಬಗೆಯ ಹೂವುಗಳಿಂದ ನಿರ್ಮಾಣವಾದ ಸಾಲುಮರ ತಿಮ್ಮಕ್ಕನ ಮೂರ್ತಿ. ರಂಗೋಲಿಯಲ್ಲಿ ಇತ್ತೀಚೆಗೆ ನಿಧನರಾದ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ, ಕೊಪ್ಪಳ ಜಿಲ್ಲೆೆಯಿಂದ ಪದ್ಮಶ್ರೀ ಪ್ರಶಸ್ತಿಿ ಪುರಸ್ಕೃತ ಭೀಮವ್ವ ಶಿಳ್ಳೆೆಕ್ಯಾಾತರರ ರಂಗೋಲಿ ಚಿತ್ರ ಗಮನ ಸೆಳೆಯುತ್ತವೆ. ಇಲ್ಲಿ ಬಗೆ ಬಗೆಯ ಹೂವು. ಹಣ್ಣುಗಳು ನೋಡುಗರನ್ನು ಆರ್ಕಷಿಸುತ್ತವೆ.
ಜಾತ್ರೆೆಗೆ ಬಂದವರು ಲಪುಷ್ಪ ಪ್ರದರ್ಶನ, ಜಿಲ್ಲೆೆ ಹಾಗೂ ಹೊರಜಿಲ್ಲೆೆಯವರು ಬೆಳೆದ ಹೂವು ಹಣ್ಣುಗಳು, ತೋಟಗಾರಿಕೆಯ ಬೆಳೆಯಲ್ಲಿ ತಂತ್ರಜ್ಞಾಾನ ವೀಕ್ಷಿಸಿ ಜಿಲ್ಲಾಾಡಳಿತದ ಪ್ರದರ್ಶನಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗಮನ ಸೆಳೆಯುತ್ತಿಿರುವ ಗವಿಮಠದ ಜಾತ್ರೆೆಯಲ್ಲಿ ಲಪುಷ್ಪ ಪ್ರದರ್ಶನ

