ಸುದ್ದಿಮೂಲ ವಾರ್ತೆ ರಾಯಚೂರು , ನ.23:
ಗಡಿಭಾಗದಲ್ಲಿರುವ ಜಿಲ್ಲೆೆಯಲ್ಲಿ ಅನ್ಯಭಾಷೆಯ ಮೇಲಿನ ವ್ಯಾಾಮೋಹ ಹೆಚ್ಚಿಿದ್ದು ಅದರಿಂದ ಮಕ್ಕಳನ್ನು ಹೊರತಂದು ಕನ್ನಡ ಭಾಷೆಗೆ ಮೊದಲ ಆದ್ಯತೆ ಸಿಗುವಂತೆ ಮಾಡಬೇಕಾದ ಸವಾಲು ನಮ್ಮ ಮುಂದೆ ಇದೆ ಎಂದು ಮಾಡಗಿರಿ ಸರ್ಕಾರಿ ಪ್ರೌೌಢಶಾಲೆ ಮುಖ್ಯ ಗುರುಗಳಾದ ಬಿ.ರಾಜಖಾನ್ ಹೇಳಿದರು.
ಮಾಡಿಗಿರಿಯ ಸರ್ಕಾರಿ ಪ್ರೌೌಢಶಾಲೆಯಲ್ಲಿ ಹೊಸಮನಿ ಪ್ರಕಾಶನದಿಂದ ಮಕ್ಕಳಿಗೆ ಕನ್ನಡ ಗೀತೆಗಳ ನೃತ್ಯ ಸ್ಪರ್ಧೆ ಹಾಗೂ ವಿಜೇತರಿಗೆ ಪ್ರಶಸ್ತಿಿ ಪ್ರದಾನ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು ಜಿಲ್ಲೆೆಯಲ್ಲಿ ಕನ್ನಡ ಹೊರತುಪಡಿಸಿ ತೆಲುಗು ಹಾಗೂ ಉರ್ದು ಭಾಷೆ ಮಾತನಾಡುವರ ಸಂಖ್ಯೆೆ ಹೆಚ್ಚಾಾಗಿದೆ ಅದರಲ್ಲಿ ವಿಶೇಷವಾಗಿ ಮಕ್ಕಳಿಗೆ ಇಂಗ್ಲಿಿಷನ ವ್ಯಾಾಮೋಹ ಹೆಚ್ಚಿಿಸಲು ತಂದೆ-ತಾಯಿಗಳೇ ಪ್ರೇರೇಪಿಸಿ ಮಮ್ಮಿಿ ಡ್ಯಾಾಡಿ ಸಂಸ್ಕೃತಿ ಹೆಚ್ಚಿಿಸುತ್ತಿಿರುವುದು ಕಳವಳಕಾರಿ ಎಂದರು.
ಶಾಲೆಯಲ್ಲಿ ಕನ್ನಡ ಭಾಷೆ ಇತಿಹಾಸದ ಬಗ್ಗೆೆ ಪ್ರಬಂಧ ಹಾಗೂ ಕನ್ನಡ ಭಾಷೆ ಗೀತೆಗಳ ನೃತ್ಯ ಹಾಗೂ ಜನಪದ ಹಾಡುಗಳನ್ನು ಹೆಚ್ಚೆೆಚ್ಚು ಪ್ರಚಾರ ಹಾಗೂ ಬಳಕೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬಹುದಾಗಿದೆ ಎಂದರು.
ಚಿಕ್ಕ ವಯಸ್ಸಿಿನಲ್ಲಿ ಮಕ್ಕಳಿಗೆ ಭಾಷಾಭಿಮಾನವನ್ನು ಬೆಳೆಸಲು ಶಾಲಾ ಶಿಕ್ಷಕರು ಹಾಗೂ ಪಾಲಕರು ಪ್ರಮುಖ ಪಾತ್ರ ವಹಿಸಲು ಸಲಹೆ ನೀಡಿದರು.
ಹೊಸಮನಿ ಪ್ರಕಾಶನದ ಸಂಸ್ಥಾಾಪಕ ಬಶೀರ್ ಅಹ್ಮದ್ ಹೊಸಮನಿ ಪ್ರಾಾಸ್ತಾಾವಿಕವಾಗಿ ಮಾತನಾಡಿ, ಗ್ರಾಾಮೀಣ ಭಾಗದ ವಿದ್ಯಾಾರ್ಥಿಗಳಲ್ಲಿ ಕನ್ನಡ, ಕಲೆ ,ಸಾಹಿತ್ಯ, ಹಾಗೂ ಸಂಗೀತದ ಒಲವು ಹೆಚ್ಚು ಇರುವುದರಿಂದ ತಾಲೂಕ ಮಟ್ಟದಲ್ಲಿ ಪ್ರೌೌಢ ಮತ್ತು ಹಿರಿಯ ಪ್ರಾಾಥಮಿಕ ಶಾಲೆಗಳಲ್ಲಿ ಕಾರ್ಯಕ್ರಮ ್ನ ಹಮ್ಮಿಿಕೊಂಡು ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡುವ ಹಾಗೂ ಮಕ್ಕಳಿಗೆ ಕನ್ನಡ ಭಾಷೆಯ ಮೇಲೆ ಅಭಿಮಾನ ಮೂಡಿಸುವ ಕೆಲಸ ಮಾಡುತ್ತಿಿರುವುದಾಗಿ ಹೇಳಿದರು.
ಈ ಸ್ಪರ್ಧೆಗೆ ತೀರ್ಪುಗಾರರಾಗಿ ಪ್ರದೀಪ್ ಕುಮಾರ ಕಾರ್ಯ ನಿರ್ವಹಿಸಿದರು ವಿದ್ಯಾಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊೊಂಡು ಸುಮಾರು 8 ತಂಡಗಳು ತಮ್ಮ ನೃತ್ಯ ಪ್ರದರ್ಶನ ನೀಡಿದರು. ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಾಥಮಿಕ ಶಾಲೆ ಪ್ರಭಾರಿ ಮುಖ್ಯ ಗುರುಗಳಾದ ವಿರುಪಾಕ್ಷಿ, ಶಿಕ್ಷಕರಾದ ಚೆನ್ನವೀರಯ್ಯ, ಮೆಹಬೂಬ್ ಸಾಬ್ ನದ್ಾ, ಮಹಾಂತೇಶ್, ಶಿಲ್ಪಿಿ, ಲಕ್ಷ್ಮೀಘಿ, ಶೋಭಾ, ಬಸಮ್ಮ ..ರವಿಕುಮಾರ ಸೇರಿ ವಿದ್ಯಾಾರ್ಥಿಗಳಿದ್ದರು.ಗಾಂಭೀರ್ಯ ವಾಗಿ ರಥ ಚಲಿಸಿ ಬಸವನಕಟ್ಟೆೆ ತಲುಪಿ ಪುನಃ ತನ್ನ ಮೂಲ ಸ್ಥಾಾನಕ್ಕೆೆ ತಲುಪಿತು. ಇದನ್ನು ಕಂಡ ಭಕ್ತರು ಹರ್ಷೋದ್ಗಾಾರದಲ್ಲಿ ಚಪ್ಪಾಾಳೆತಟ್ಟಿಿ ಸಂಭ್ರಮಿಸಿದರು.
ಯಶಸ್ವಿಿ ಜಾತ್ರೋೋತ್ಸವದ ಕಾರ್ಯಕ್ರಮಗಳಿಗೆ ನೀಲಕಂಠೇಶ್ವರ ಸೇವಾ ಸಮಿತಿ, ಮಹಿಳಾ ಮಂಡಳಿ, ಯುವಕ ಮಂಡಳಿಯ ಕಾರ್ಯಕ್ಕೆೆ ಮೆಚ್ಚುಗೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎನ್.ಕೆ ನಾಗರಾಜ, ಸೇವಾ ಸಮಿತಿ ಅಧ್ಯಕ್ಷ ಅಮರೇಗೌಡ ಹಂಚಿನಾಳ, ಪದಾಧಿಕಾರಿಗಳು, ನೂರಾರು ಸಂಖ್ಯೆೆಯ ಭಕ್ತಾಾದಿಗಳು ಉಪಸ್ಥಿಿತರಿದ್ದರು.ಸರಕಾರಿ ನೌಕರರೆಂದು ಘೋಷಿಸಿ ಬೆಲೆ ಏರಿಕೆಯ ಆಧಾರದಲ್ಲಿ ಪಂಚಾಯತ ನೌಕರರಿಗೆ 36 ಸಾವಿರ ವೇತನ, ಸೇವಾ ಹಿರಿತನ ಪರಿಗಣಿಸಿ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯಲು ಆಗ್ರಹಿಸಿದರು.
ಸುದ್ದಿಗೋಷ್ಠಿಿಯಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ, ಆಂಜನೇಯ ಮಾಡಗಿರಿ, ಡಿ ಎಸ್ ಶರಣಬಸವ, ವೀರೇಶ ಇತರರಿದ್ದರು.
ಅನ್ಯಭಾಷೆಯ ಮೇಲಿನ ವ್ಯಾಾಮೋಹ ಬಿಟ್ಟು ಕನ್ನಡ ಕಲಿಯಿರಿ – ರಾಜಖಾನ್

