ಸುದ್ದಿಮೂಲ ವಾರ್ತೆ ಕೆ.ಆರ್.ಪುರ,ಜ.27:
ಭಾರತದ ಪ್ರಮುಖ ಮತ್ತು ಅತ್ಯಂತ ವಿಶ್ವಾಾಸಾರ್ಹ ಬ್ರ್ಯಾಾಂಡ್ಗಳಲ್ಲಿ ಒಂದಾದ ಲಿವ್ಪ್ಯೂೆನರ್, ಬೆಂಗಳೂರಿನಲ್ಲಿ ತನ್ನ ಹೊಸ ಎಕ್ಸ್ಕ್ಲೂಸಿವ್ ಬ್ರ್ಯಾಾಂಡ್ ಔಟ್ಲೆೆಟ್ ಅನ್ನು ಉದ್ಘಾಾಟಿಸಿದೆ.
ಈ ಹೊಸ ಮಳಿಗೆಯು ಲಿವ್ಪ್ಯೂೆನರ್ ಸ್ಮಾಾರ್ಟ್, ಅನುಕೂಲಕರ ಮತ್ತು ಆರೋಗ್ಯ ಕೇಂದ್ರಿಿತ ಗೃಹೋತ್ಪನ್ನಗಳನ್ನು ಗ್ರಾಾಹಕರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗಿಸಲಿದೆ. ಅಲ್ಲದೆ, ಕುಟುಂಬಗಳು ಮಳಿಗೆಗೆ ಭೇಟಿ ನೀಡಿ ಉತ್ಪನ್ನಗಳ ಬಗ್ಗೆೆ ಸಂಪೂರ್ಣ ಮಾಹಿತಿ ಪಡೆದು, ಆತ್ಮವಿಶ್ವಾಾಸದಿಂದ ಸೂಕ್ತ ಆಯ್ಕೆೆ ಮಾಡಲು ಇಲ್ಲಿ ಅವಕಾಶ ಕಲ್ಪಿಿಸಲಾಗಿದೆ.
ಈಗಾಗಲೇ 6 ಎಕ್ಸ್ ಕ್ಲೂಸಿವ್ ಬ್ರ್ಯಾಾಂಡ್ ಔಟ್ಲೆೆಟ್ ಗಳನ್ನು ಯಶಸ್ವಿಿಯಾಗಿ ಪ್ರಾಾರಂಭಿಸಿರುವ ಸಂಸ್ಥೆೆಯು, ಈ ಹೊಸ ಮಳಿಗೆಯ ಮೂಲಕ ತನ್ನ ರೀಟೇಲ್ ವಿಸ್ತರಣಾ ಕಾರ್ಯತಂತ್ರದಲ್ಲಿ ಮತ್ತೊೊಂದು ಮೈಲಿಗಲ್ಲನ್ನು ಸ್ಥಾಾಪಿಸಿದೆ. ಗ್ರಾಾಹಕರು ಉತ್ಪನ್ನಗಳನ್ನು ನೇರವಾಗಿ ನೋಡಿ ಮಾಹಿತಿ ಪಡೆಯುವುದು, ಪಾರದರ್ಶಕ ಸಂವಹನ ಮತ್ತು ಮೌಲ್ಯಯುತ ಖರೀದಿಗೆ ಈ ಮಳಿಗೆ ಸಹಕಾರಿಯಾಗಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಲಿವ್ಪ್ಯೂೆನರ್ ವ್ಯವಸ್ಥಾಾಪಕ ನಿರ್ದೇಶಕರಾದ ರಾಕೇಶ್ ಕೌಲ್, ಬೆಂಗಳೂರಿನಲ್ಲಿ ನಮ್ಮ ಎಕ್ಸ್ ಕ್ಲೂಸಿವ್ ಬ್ರ್ಯಾಾಂಡ್ ಔಟ್ಲೆೆಟ್ ಪ್ರಾಾರಂಭಿಸಿರುವುದು ಭಾರತದ ಅತ್ಯಂತ ಕ್ರಿಿಯಾಶೀಲ ಮತ್ತು ಆವಿಷ್ಕಾಾರದಲ್ಲಿ ಮುಂಚೂಣಿಯಲ್ಲಿರುವ ನಗರ ಮಾರುಕಟ್ಟೆೆಗಳಲ್ಲಿ ನಮ್ಮ ಅಸ್ತಿಿತ್ವವನ್ನು ಬಲಪಡಿಸುವ ಬದ್ಧತೆಯನ್ನು ತೋರಿಸುತ್ತದೆ ಎಂದರು.
ಲಿವ್ಪೂೆ ್ಯನರ್ ಭೌತಿಕ ರೀಟೇಲ್ ಮಾರುಕಟ್ಟೆ ವಿಸ್ತರಣೆ

