ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.15
ರಾಜ್ಯ ಶಿಕ್ಷಣ ಯೋಜನೆ ಮಹತ್ವಾಾಕಾಂಕ್ಷಿ ಯೋಜನೆಯಡಿಯಲ್ಲಿ ಶಿಶುಅಭಿವೃದ್ಧಿಿ ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆಯ ಸಹಯೋಗದಲ್ಲಿ. ಆಂಗ್ಲ ಮಾಧ್ಯಮದ ಶಿಕ್ಷಣ ಹಾಗೂ ಮಕ್ಕಳಿಗೆ ಪೌಷ್ಟಿಿಕ ಆಹಾರ ಸಿಗುವ ಉದ್ದೇಶದಿಂದ, ರಾಜ್ಯದ ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಆರಂಭ ಮಾಡಲಾಗುತ್ತಿಿದ್ದು ಮಾವಿನಬಾವಿ ಗ್ರಾಾ.ಪಂ, ಸದಸ್ಯರು ಜ್ಯೋೋತಿ ಬೆಳಗಿಸಿ ತರಗತಿ ಉದ್ಘಾಾಟಿಸಿದರು.
ಗ್ರಾಾ.ಪಂ, ಸದಸ್ಯರಾದ ಬಸನಗೌಡ ರುದ್ರಗೌಡ ಮಾ, ಪಾಟೀಲ್, ಮಂಜುನಾಥ್ ಗುತ್ತೇದಾರ್, ಹುಸೇನಮ್ಮ ಮರಿಯಪ್ಪ. ಶರಣಮ್ಮ ಸಂಗನಗೌಡ ದಳಪತಿ. ಗಂಗಮ್ಮ ಹನುಮಪ್ಪ ಅಂಕುಶದೊಡ್ಡಿಿ. ಗ್ರಂಥಾಲಯ ಮೇಲ್ವಿಿಚಾರಕಿ, ಶಿಲ್ಪಾಾ ಮಾಲಿಪಾಟೀಲ್. ಬಿಜೆಪಿ ಮುದುಗಲ್ ಘಟಕದ ಉಪಾಧ್ಯಕ್ಷ ವೀರನಗೌಡ ಸಣ್ಣಗೌಡರು, ಬ್ಯಾಾಂಕ್ ಆ್ ಬರೋಡ ಬಿಸಿ ಗದ್ದೆೆಪ್ಪ ಹೆಚ್.ಬ್ಯಾಾಂಕ್ ಅಜ್ಮೀರಸಾಬ್. ಅಂಗನವಾಡಿ ಮೇಲ್ವಿಿಚಾರಕಿ ಶೋಭಾ ಗದ್ದೇಪ್ಪ ಎಚ್, ಜಯಶ್ರೀ ಬಸನಗೌಡ ಮಾಲಿಪಾಟೀಲ್, ಸಹಾಯಕಿ ದುರಗಮ್ಮ ಸಿದ್ದಪ್ಪ ಪಿಕಳಿಹಾಳ್ ಇತರರಿದ್ದರು.
ಮಾವಿನಬಾವಿ ಅಂಗನವಾಡಿಯಲ್ಲಿ ಎಲ್ಕೆಜಿ – ಯುಕೆಜಿ ಆರಂಭ

