ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.20
ಬಳ್ಳಾಾರಿಯ ಲೋಹಿಯಾ ಪ್ರಕಾಶನದ ಪ್ರಕಾಶಕರಾದ ಚೆನ್ನಬಸವಣ್ಣ ಅವರಿಗೆ ಕಾರ್ಕಳದ ಕಾಂತಾವರ ಕನ್ನಡ ಸಂಘವು ದತ್ತಿಿನಿಧಿ ಪುರಸ್ಕಾಾರವನ್ನು ಘೋಷಣೆ ಮಾಡಿದೆ. ಡಿಸೆಂಬರ್ 28 ರಂದು ಕಾಂತಾವರದಲ್ಲಿ ಪ್ರಶಸ್ತಿಿ ಪ್ರದಾನ ಸಮಾರಂಭ ನಡೆಯಲಿದೆ.
ಕಾರ್ಕಳದ ಕಾಂತಾವರ ಕನ್ನಡ ಸಂಘವು 1979ರಿಂದ ದತ್ತಿನಿಧಿಗಳ ಮೂಲಕ ಸಾಹಿತ್ಯ ಪ್ರಶಸ್ತಿಿಗಳನ್ನು ನೀಡುತ್ತಿಿದೆ.
ಈ ಕನ್ನಡ ಸಂಘದಲ್ಲಿ 2006ರಿಂದ ಹನ್ನೊೊಂದು ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಿವೆ. ಅವುಗಳಲ್ಲಿ ಏಳನ್ನು ಈ ಬಾರಿ ನೀಡಲಾಗಿದ್ದು ಒಂದು ದತ್ತಿನಿಧಿ ಪ್ರಶಸ್ತಿಯು ಬಳ್ಳಾರಿಯ ಲೋಹಿಯಾ ಪ್ರಕಾಶನದ ಚನ್ನಬಸಣ್ಣ ಅವರಿಗೆ ಪ್ರಶಸ್ತಿ ಸಿಕ್ಕಿದೆ.

