ಸುದ್ದಿಮೂಲ ವಾರ್ತೆ ರಾಯಚೂರು, ೆ.12:
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯದ ಬಾಲ್ ಬ್ಯಾಾಡ್ಮಿಿಂಟನ್ ಅಂತರ್ ಕಾಲೇಜು ಪಂದ್ಯಾಾವಳಿಗಳಲ್ಲಿ ಎಲ್ವಿಡಿ ಕಾಲೇಜಿನ ವಿದ್ಯಾಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾಾರೆ.
ಇತ್ತೀಚೆಗೆ ನವಯುಗ ಕಾಲೇಜಿನವರು ಆಯೋಜಿಸಿದ್ದ ಅಂತರ್ ಕಾಲೇಜು ಬಾಲ್-ಬ್ಯಾಾಡ್ಮಿಿಂಟನ್ ಪುರುಷರ ಪಂದ್ಯಾಾವಳಿಯಲ್ಲಿ ಎಲ್ವಿಡಿ ಕಾಲೇಜಿನ ಕ್ರೀಡಾಪಟುಗಳು ಪ್ರಥಮ ಹಾಗೂ ವಿದ್ಯಾಾರ್ಥಿನಿಯರು ದ್ವಿಿತೀಯ ಸ್ಥಾಾನ ಪಡೆದಿದ್ದಾಾರೆ.
ಬಿಆರ್ಬಿ ಕಾಲೇಜು ರಾಯಚೂರು ಇವರು ಆಯೋಜಿಸಿದ್ದ ಅಂತರ್ ಕಾಲೇಜು ಚದುರಂಗ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಎಲ್ವಿಡಿ ಕಾಲೇಜಿನ ವಿದ್ಯಾಾರ್ಥಿನಿಯರು ಪ್ರಥಮ, ಹೆಚ್.ಸಿ.ಎಂ.ಎಸ್.ಕೆ ಬಿ.ಎಡ್ ಕಾಲೇಜ್ನರು ಆಯೋಜಿಸಿದ್ದ ಅಂತರ್ ಕಾಲೇಜು ಹ್ಯಾಾಂಡ್ ಬಾಲ್ ಪುರುಷರ ಪಂದ್ಯಾಾವಳಿಯಲ್ಲಿ ಎಲ್ವಿಡಿ ಕಾಲೇಜಿನ ಕ್ರೀೆಡಾಪಟುಗಳು ಪ್ರಥಮ ಸ್ಥಾಾನ ಪಡೆದಿದ್ದಾಾರೆ.
ವಿದ್ಯಾಾರ್ಥಿಗಳ ಸಾಧನೆಗೆ ತಾರಾನಾಥ ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಪಾರಸಮಲ್ ಸುಖಾಣಿ, ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ್, ಉಪಾಧ್ಯಕ್ಷ ಪವನಕುಮಾರ ಸುಖಾಣಿ, ಆಡಳಿತ ಮಂಡಳಿಯ ಕಾರ್ಯದರ್ಶಿ ಜಟ್ರಂ ಶ್ರೀನಿವಾಸ, ಕಾಲೇಜಿನ ಪ್ರಾಾಚಾರ್ಯ ಶರಣಗೌಡ ಬಿ.ಹೆಚ್, ದೈಹಿಕ ಶಿಕ್ಷಣ ನಿರ್ದೇಶಕ ಸಂಪತ್ ಅಂಗಡಿ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಶುಭ ಹಾರೈಸಿದ್ದಾಾರೆ.
ಅಂತರ್ ಕಾಲೇಜ್ ಪಂದ್ಯಾವಳಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ಎಲ್ವಿಡಿ ವಿದ್ಯಾರ್ಥಿಗಳು

