ಸುದ್ದಿಮೂಲ ವಾರ್ತೆ ಭಾಲ್ಕಿ, ಜ.24:
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ 24ನೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆೆಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆ ಅವರನ್ನು ವಿವಿಧ ದಲಿತಪರ ಸಂಘಟನೆಗಳ ವಿವಿಧ ಮುಖಂಡರು ಸನ್ಮಾಾನಿಸಿ, ಅಭಿನಂದಿಸಿದರು.
ನಗರದ ಖಂಡ್ರೆೆ ನಿವಾಸಕ್ಕೆೆ ತಾಲೂಕು ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಿಲಾಸ ಮೋರೆ ನೇತೃತ್ವದಲ್ಲಿ ಭೇಟಿ ನೀಡಿದ ಪ್ರಮುಖರು ಸಚಿವ ಖಂಡ್ರೆೆ ಅವರನ್ನು ಬೃಹತ್ ಗಾತ್ರದ ಹೂವಿನ ಹಾರದೊಂದಿಗೆ ಸನ್ಮಾಾನಿಸಿ, ಅಭಿನಂದಿಸಿದರು.
ಈ ಸಂದರ್ಭದಲ್ಲಿ ತಾಲೂಕು ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಿಲಾಸ ಮೋರೆ, ಪ್ರಮುಖರಾದ ಮಾರುತಿರಾವ ಭಾವಿಕಟ್ಟಿಿ, ಓಂಕಾರ ಮೋರೆ, ಸಂಜೀವಕುಮಾರ ಭಾವಿಕಟ್ಟಿಿ, ನಾರಾಯಣ ಮೋರೆ, ಸಂಜುಕುಮಾರ ಲಾಮಲೆ, ಯುವರಾಜ ಕುಂದೆ, ಸುಭಾಶ ಮುಳೆ, ಕಿಶನ ವಾಘಮಾರೆ, ಜೈಪಾಲ ಬೋರಾಳೆ, ಧನರಾಜ ಕುಂದೆ, ಮಹಾಂತೇಶ ಏಜಿರೆ, ರಾಜಕುಮಾರ ಬೌದ್ಧೆೆ, ಸುನಿಲ್ ವಾಂಜರೆ, ಸಚಿನ ಅಂಬೆಸಾಅಗವಿ, ದೇವಿದಾಸ ಲಂಜವಾಡೆ, ಅಶೋಕ ಗಾಯಕವಾಡ ಸೇರಿದಂತೆ ಹಲವರು ಇದ್ದರು.
ಮಹಾಸಭೆ ನೂತನ ಅಧ್ಯಕ್ಷ ಖಂಡ್ರೆಗೆ ದಲಿತಪರ ಮುಖಂಡರಿಂದ ಸನ್ಮಾನ

