ಸುದ್ದಿಮೂಲ ವಾರ್ತೆ ಯಡ್ರಾಮಿ, ಜ.11:
ತಾಲೂಕಿನ ಸಾಥಖೇಡ ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯಲ್ಲಿ ಬರುವ ಪಡದಹಳ್ಳಿಿ ಗ್ರಾಾಮದಲ್ಲಿ ಶಾಖಾ ಗ್ರಂಥಾಲಯ ಉದ್ಘಾಾಟನೆ ಮಕ್ಕಳ ಹಕ್ಕುಗಳ ಸಭೆ ಜರುಗಿತು.
ಉದ್ಘಾಾಟನೆ ಮಾಡಿ ಮಾತನಾಡಿದ ಪಂಚಾಯತಿ ಅಧ್ಯಕ್ಷ ಮಲ್ಲಪ್ಪ ಹೊಸಮನಿ ಅವರು ನಮ್ಮ ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯಲ್ಲಿ ಬರುವ ಐದು ಹಳ್ಳಿಿಗಳಲ್ಲಿ ವಿದ್ಯಾಾರ್ಥಿಗಳಿಗೆ ಅನುಕೂಲ ಆಗುವಂತೆ ಶಾಖಾ ಗ್ರಂಥಾಲಯ ಎಂದು ಪಡದಳ್ಳಿಿಯಲ್ಲಿ ಉದ್ಘಾಾಟನೆ ಮಾಡಿದ್ದೇವೆ. ಈ ಗ್ರಂಥಾಲಯದ ಉಪಯೋಗವನ್ನು ವಿದ್ಯಾಾರ್ಥಿಗಳು ತಮ್ಮ ವಿದ್ಯಾಾರ್ಥಿ ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗ ಪಡೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿಿ ಅಧಿಕಾರಿ ವಸಂತ ಅಮಿನಗಡ, ನೆರೇಗಾ ಕಾಯಕ ಅಧಿಕಾರಿ ಮಾನ್ಪಡೆ, ಕಾಸಯ್ಯಸ್ವಾಾಮಿ ಬಿಳವಾರ, ಅಲ್ಲಭಕ್ಷ, ಗುರು ಶಾಂತಪ್ಪ ಚಿಂಚೋಳಿ, ವಿಶ್ವನಾಥಗೌಡ, ಶಾಲೆ ಮುಖ್ಯ ಗುರುಗಳು ಮತ್ತು ಬಿ ಆರ್ ಸಿ ಸಿ ಆರ್ ಸಿ ಹಾಗೂ ಊರಿನ ಹಿರಿಯರು ಮಕ್ಕಳು ಉಪಸ್ಥಿಿತರಿದ್ದರು.
ಸ್ಪರ್ಧಾತ್ಮಕ ಯುಗದಲ್ಲಿ ಗ್ರಂಥಾಲಯದ ಉಪಯೋಗ ಪಡೆದುಕೊಳ್ಳಿ: ಮಲ್ಲಪ್ಪ ಹೊಸಮನಿ

