ಸುದ್ದಿಮೂಲ ವಾರ್ತೆ ಕೊಪ್ಪಳ, ಅ.05:
ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ಪ್ರಧಾನ ಮಂತ್ರಿಿ ಆಗಲಿ ಅಂತ ಕಾಯ್ತಾಾಯಿದ್ದೀನಿ. ಅವರು ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಿ ಹೇಳಿದ್ದಾಾರೆ.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ರಾಹುಲ್ ಗಾಂಧಿ ಅವರು ಆಗಲು, ಅವರು ಆಗಬಾರದು ಅಂತ ನಾ ಹೇಳಿಲ್ಲ. ಯಾರಾಗಬೇಕು ಎಂಬ ತೀರ್ಮಾನ ಪಕ್ಷಕ್ಕೆೆ ಬಿಟ್ಟಿಿದ್ದುಈ ಹಿಂದೆ ಗಾಂಧಿ ಕುಟುಂಬ ತ್ಯಾಾಗ ಮಾಡಿಲ್ವ…? ಮನಮೋಹನ್ ಸಿಂಗ್ ಗೆ ಕೊಟ್ಟಿಿಲ್ವಾಾ…?. ನಂತರ ಬಿಹಾರ ಚುನಾವಣೆಯಲ್ಲಿ ಏನಾಗಿದೆ ಅಂತ ದೇಶಕ್ಕೆೆ ಗೊತ್ತು. ರಾಹುಲ್ ಗಾಂಧಿ ನಮ್ಮ ಪಕ್ಷದ ಸಂಸದೀಯ ನಾಯಕರು ಪ್ರಧಾನಿ ಅಭ್ಯರ್ಥಿ ಆಗಲಿ. ಅವರು ಆಗದಿದ್ದಲ್ಲಿ ಖರ್ಗೆಯವರನ್ನ ಮಾಡ್ಲಿಿಮುಂದಿನ ಅವಧಿಗೆ ಕಾಂಗ್ರೆೆಸ್ನಿಂದ ಪ್ರಧಾನಿ ಆಗಬಹುದು ಎಂದರು.
ಸಿದ್ದರಾಮಯ್ಯ ಅವರು ಐದು ವರ್ಷಕ್ಕೆೆ ಆಯ್ಕೆೆ ಮಾಡಿದ್ದೀವಿ ಅಂತ ಹೇಳಿದ್ದೇನೆ.ನವೆಂಬರ್ ಕ್ರಾಾಂತಿ ಬಗ್ಗೆೆ ನಾನು ಓದಿಲ್ಲ, ಬೇರೆ ಬೇರೆ ಕ್ರಾಾಂತಿ ಓದಿದಿನಿ. ನವೆಂಬರ್ ಬಳಿಕ ಸಚಿವ ಸಂಪುಟ ವಿಸ್ತರಣೆ ಆಗಬಹುದು, ಈ ಕುರಿತು ನಾನ್ ಯಾರು ಹೇಳೋಕೆ, ನವೆಂಬರ್ಗೆ 2 ವರೆ ವರ್ಷ ಆಗುತ್ತೆೆ. ಹೊಸಬರಿಗೂ ಅವಕಾಶ ಕೊಡೊ ಹಿನ್ನೆೆಲೆ ವಿಸ್ತರಣೆ ಆಗಬಹುದು. ತೀರ್ಮಾನ ಮಾಡೋದು ಪಕ್ಷದ ಅಧ್ಯಕ್ಷರು. ಈಗ ಬೇರೆಯವರು ಆಗಬಾರದಾ…? ಸಂಪುಟ ವಿಸ್ತರಣೆಗೆ ಪಕ್ಷ ತೀರ್ಮಾನ ಮಾಡಿದ್ರೆೆ ಆಗತ್ತೆೆ, ಮಾಡ್ಲಿಿ ತಪ್ಪೇನಿದೆ. 2 ವರೆ ವರ್ಷ ಉಳಿದವರಿಗೂ ಅವಕಾಶ ಸಿಗಲಿ. ಡಿಕೆಶಿ ಸಿ ಎಂ ಆಗೋಕೆ ನನ್ನದೇನೂ ವಿರೋಧ ಇಲ್ಲ, ಆದ್ರೆೆ ಸದ್ಯಕ್ಕೆೆ ಪ್ರಶ್ಬೆೆ ಉದ್ಬವಿಸಲ್ಲ ಅಂತ ಅವರೆ ಹೇಳಿದ್ದಾಾರೆ. ನಾ ಏನಾದ್ರೂ ಮಾತಾಡಿದ್ರೆೆ ನೋಟಿಸ್ ಕೊಡ್ತಾಾರೆ ಎಂದರು.
ಜಾತಿ ಸಮೀಕ್ಷೆಯ ವಿಚಾರದಲ್ಲಿ ಡಿಕೆಶಿ ಅವರು ಹೇಳುದ್ರಲ್ಲಿ ತಪ್ಪೇನಿಲ್ಲ. ಪ್ರಶ್ನೆೆಗಳು ಜಾಸ್ತಿಿ ಆಯ್ತು ಕೇಳುವ ಅವಶ್ಯಕತೆ ಇಲ್ಲ ಅಂತ ಹೇಳಿದ್ದಾಾರೆ. ಅವರ ವೈಯಕ್ತಿಿಕವಾಗಿ ಜಾಸ್ತಿಿ ಅನಿಸಿದೆ, ನನ್ನ ಪ್ರಕಾರ ಎಲ್ಲ ಒಂದೆ ಸಲ ಮಾಹಿತಿ ಸಿಗುವಂತಾಗಲು ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮನೇ ಇದೆ ಈಗ, ಲಿಂಗಾಯತ ಅನ್ನೋೋದು ಒಂದು ಸಂಸ್ಕೃತಿ, ಇದರಲ್ಲಿ ಜಾತಿ ಭೇದ ಇಲ್ಲ, ಇಲ್ಲಿ ಎಲ್ಲರೂ ಒಂದೇ. ಹಿಂದೂ ಧರ್ಮಕ್ಕಿಿಂತ ವಿಭಿನ್ನವಾದ ವಿಚಾರ ಹೊಂದಿರೋ ಸಂಸ್ಕ್ರತಿ ಚಳುವಳಿ ಏನಾದ್ರು ಕರ್ಕೋಳಿ. ಲಿಂಗಾಯತ ಧರ್ಮದ ಒನ್ ಆ್ ದಿ ಬೆಸ್ಟ ಇನ್ ದ ವರ್ಲ್ಡ್. ಸ್ವಲ್ಪ ದಿನದಲ್ಲಿ ಲಿಂಗಾಯತ ಧರ್ಮ ಆಗತ್ತೆೆ. ರಾಜಕೀಯ ಪಕ್ಷಗಳು ವಿಭಿನ್ನವಾದ ನಿಲುವು ಹೊಂದಿರತ್ತೆೆ ಹೀಗಾಗಿ ಇದು ಪಕ್ಷಗಳಿಗೆ ಸಂಬಂಧಪಟ್ಟಿಿದ್ದಲ್ಲ ಎಂದು ಹೇಳಿದರು.