ಸುದ್ದಿಮೂಲ ವಾರ್ತೆ ಮಾನ್ವಿ, ಜ.06:
ಮಾನ್ವಿಿ ಪಟ್ಟಣದ ಒಂದನೇ ವಾರ್ಡಿನ ಪುರಸಭೆ ಸದಸ್ಯ ಶರಣಗೌಡ ಗವಿಗಟ್ ಇವರ ತಂದೆ ಹಾಗೂ ಮಾಜಿ ಮಂಡಲ ಪ್ರಧಾನರಾದ ಬಸನಗೌಡ ಪೋ.ಪಾ.ಗವಿಗಟ್ ಇವರು ಮಂಗಳವಾರ ರಾತ್ರಿಿ 8-30 ಕ್ಕೆೆ ನಿಧನ ಹೊಂದಿದ್ದಾರೆ.
ಮೃತರ ಅಂತ್ಯಕ್ರಿಿಯೆಯು ಬುಧವಾರ ಮಧ್ಯಾಾಹ್ನ 2 ಗಂಟೆಗೆ ಸ್ವಗ್ರಾಾಮ ಗವಿಗಟ್ ನಲ್ಲಿ ಜರುಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಾನ್ವಿ : ಬಸನಗೌಡ ಪೊ.ಪಾ ಗವಿಗಟ್ ನಿಧನ

