ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ತಾಲೂಕಿನ ಮಟಮಾರಿ ಗ್ರಾಾಮದಲ್ಲಿ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ ಹಮ್ಮಿಿಕೊಳ್ಳಲಾಗಿದೆ.
ಗ್ರಾಾಮದ ಮಹಾಂತೇಶ್ವರ ಕರ್ನಾಟಕ ಪಬ್ಲಿಿಕ್ ಶಾಲೆಯಲ್ಲಿ ಉದ್ಘಾಾಟಿಸಿ ಎಸ್ಡಿಎಂಸಿ ಅಧ್ಯಕ್ಷ ನಾಗಪ್ಪ ಹಿರೇದೊಡ್ಡಿಿ ಮಾತನಾಡಿ, ಗ್ರಾಾಮದ ಹಲವು ವಿದ್ಯಾಾರ್ಥಿನಿಯರು ಇದೇ ಕಾಲೇಜಿನ ಎನ್ಎಸ್ಎಸ್ ಘಟಕದ ಸ್ವಯಂ ಸೇವಕಿಯರಾಗಿ ಸೇವೆ ಸಲ್ಲಿಸುವ ಮೂಲಕ ಗ್ರಾಾಮಕ್ಕೆೆ ಕೀರ್ತಿ ಮತ್ತು ಹೆಸರು ತಂದಿದ್ದಾಾರೆ ಎಂದು ಶ್ಲಾಾಘಿಸಿದರು.
ಪದವಿ ಪೂರ್ವ ಕಾಲೇಜಿನ ಪ್ರಾಾಂಶುಪಾಲೆ ಸುವರ್ಣಾ ಮಾತನಾ ಡಿ, ಶಿಬಿರಾರ್ಥಿಗಳು, ವಿದ್ಯಾಾರ್ಥಿ ಮಕ್ಕಳು ವಿದ್ಯಾಾಭ್ಯಾಾಸ ನಿಶ್ಚಿಿತ ಗುರಿಯೊಂದಿಗೆ ಪೂರೈಸಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ಸ್ಥಾಾನಮಾನ ಪಡೆಯಲು ಜೀವನದ ಎಲ್ಲ ರಂಗಗಳಲ್ಲೂ ಶ್ರಮ ಮತ್ತು ಶ್ರದ್ಧೆೆಯಿಂದ ತೊಡಗಿಸಿಕೊಳ್ಳುವುದು ಅಗತ್ಯ ಎಂದರು.
ಪ್ರೌೌಢಶಾಲಾ ಶಿಕ್ಷಕ ಬಸವರಾಜ,ಎಸ್ಡಿಿಎಂಸಿ ಉಪಾಧ್ಯಕ್ಷ ಪ್ರಾಾಣೇಶ ಶಿಕ್ಷಕಿ ಶಶಿರೇಖಾ, ಶಿಬಿರಾಧಿಕಾರಿ ಡಾ. ಸಂತೋಷಕುಮಾರ ರೇವೂರ ಹಾಗೂ ಸ್ವಯಂ ಸೇವಕಿಯರಿದ್ದರು.
ಮಟಮಾರಿ : ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ

