ಸುದ್ದಿಮೂಲವಾರ್ತೆ
ಕೊಪ್ಪಳ,ಜು.10: ಕೊಪ್ಪಳ ಜಿಲ್ಲೆಯಲ್ಲಿ ಭಾರತೀಯ ದೂರಸಂಪರ್ಕ ನಿಗಮದಿಂದ 4G ಸೇವೆ ಉತ್ತಮ ಪಡಿಸುವ ಕುರಿತು ಸಂಸದ ಸಂಗಣ್ಣ ಕರಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ದೂರಸಂಪರ್ಕ ಸಲಹಾ ಸಮಿತಿಯ ಸಭೆಯಲ್ಲಿ ಬಿಎಸ್ಎನ್ ಎಲ್ ನ ಬಳ್ಳಾರಿ ಐಟಿಎಸ್ ಮುಖ್ಯ ವ್ಯವಸ್ಥಾಪಕ ಎನ್ ಸತ್ಯನಾರಾಯಣ.
ದೂರಸಂಪರ್ಕ ಸಲಹಾ ಸಮಿತಿಯ ಸದಸ್ಯರುಗಳಾದ ಉಮೇಶ್ ಗೋವಿಂದ ರಾವ್ ಕುರುಡೇಕರ್, ಉಮೇಶ್ ಗೌಡ, ಸಂಗಮೇಶ್, ಸಂತೋಷಿ ಏನ್, ಸಿದ್ದರಾಮಪ್ಪ ನವಲಿ ಭಾಗವಹಿಸಿದ್ದರು.
ಬಿಎಸ್ಎನ್ಎಲ್ ಅಧಿಕಾರಿಗಳಾದ ಬಸವರಾಜ ಕೆ ತೊಟ್ಟ ಎಜಿಎಂ, ಎಜಿಎಂ ಶ್ರೀಕಾಂತ್ ಪಿ, ಬಿ ಯಾದಗಿರಿ ಎಸ್ ಡಿಇ ವಿಠಲ್ ಜಾದವ್
ಮತ್ತು ಕೊಪ್ಪಳ ಜಿಲ್ಲೆಯ ಬಿಎಸ್ಎನ್ಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.