ಸುದ್ದಿಮೂಲ ವಾರ್ತೆ ರಾಯಚೂರು, ಜ.17:
ಜಿಲ್ಲೆೆಯ ಮಾನ್ವಿಿ ಪಟ್ಟಣದಲ್ಲಿ ಜ.18ರಂದು ಜರುಗಲಿರುವ ಮುಸ್ಲಿಿಂ ಸಮುದಾಯದವರ ಸಾಮೂಹಿಕ ಮದುವೆ ಸಮಾರಂಭಕ್ಕೆೆ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಆಗಮಿಸಲಿದ್ದಾಾರೆ ಎಂದು ಕಾಂಗ್ರೆೆಸ್ ಮುಖಂಡ ರವಿ ಪಾಟೀಲ ತಿಳಿಸಿದ್ದಾಾರೆ.
ಅಂದು ಬೆಳಿಗ್ಗೆೆ ವಿಮಾನದ ಮೂಲಕ ಮಾನ್ವಿಿಗೆ ಆಗಮಿಸಲಿರುವ ಅವರು ಗುತ್ತಿಿಗೆದಾರ ಸೈಯದ್ ಅಕ್ಬರ್ ಪಾಷಾ ಅವರು ತಮ್ಮ ಪುತ್ರ ಆತ್ೀ ಅದ್ನಾಾನ್ ಮದುವೆ ಅಂಗವಾಗಿ ರಾಜ್ಯದ ವಿವಿಧ ಜಿಲ್ಲೆೆಗಳಲ್ಲಿನ ಮುಸ್ಲಿಿಂ ಸಮುದಾಯದ 121 ಜೋಡಿಗಳ ಸರಳ ಸಾಮೂಹಿಕ ವಿವಾಹ ಹಮ್ಮಿಿಕೊಂಡಿದ್ದಾಾರೆ ಆ ಕಾರ್ಯಕ್ರಮಕ್ಕೆೆ ಆಗಮಿಸುವ ಸಚಿವ ಸತೀಶ ಜಾರಕಿಹೊಳಿ ಅವರು ನೂತನ ದಂಪತಿಗಳಿಗೆ ಶುಭ ಕೋರಲಿದ್ದಾಾರೆ ಎಂದು ಮಾಹಿತಿ ನೀಡಿದ್ದಾಾರೆ.
ಇಂದು ಮಾನ್ವಿಗೆ ಸಚಿವ ಸತೀಶ ಜಾರಕಿಹೊಳಿ – ರವಿಪಾಟೀಲ

