ಸುದ್ದಿಮೂಲ ವಾರ್ತೆ ಜಾಲಹಳ್ಳಿ, ೆ.17:
ಇಲ್ಲಿಗೆ ಹತ್ತಿಿರ ಇರುವ ಗಾಣದಾಳ ಮತ್ತು ಸೋಮನ ಮರಡಿ ಗ್ರಾಾಮಗಳಲ್ಲಿ ಕಲ್ಯಾಾಣ ಕರ್ನಾಟಕ ಅಭಿವೃದ್ಧಿಿ ಮಂಡಳಿಯ ಮೈಕ್ರೋೋ ಯೋಜನೆಯಲ್ಲಿ ಸಿ ಸಿ ರಸ್ತೆೆ, ಚರಂಡಿ ಮತ್ತು ಬಸ್ ನಿಲ್ದಾಾಣ ಕಾಮಗಾರಿಗಳಿಗೆ ಶಾಸಕಿ ಕರಿಯಮ್ಮ ಜಿ ನಾಯಕ ಭೂಮಿ ಪೂಜೆ ಮಾಡುವುದರ ಮುಖಾಂತರ ಕಾಮಗಾರಿಗಳಿಗೆ ಚಾಲನೆ ಕೊಟ್ಟರು.
ಕಮ್ಮಲದಿನ್ನಿಿ ಯಲ್ಲಿ ಜಾಲಹಳ್ಳಿಿ ಮುಖ್ಯ ರಸ್ತೆೆ ಯಿಂದ ಮ್ಯಾಾಕಲದೊಡ್ಡಿಿಗೆ ಹೋಗುವ ರಸ್ತೆೆ 30 ಲಕ್ಷ ರೂ ಗಳ ಕಾಮಗಾರಿ, ಗಾಣದಾಳ ಗ್ರಾಾಮದಲ್ಲಿ 40 ಲಕ್ಷ ರೂಗಳ ಸಿ ಸಿ ರಸ್ತೆೆ ಹಾಗೂ 15 ಲಕ್ಷ ರೂ ಗಳ ಅನುದಾನದಲ್ಲಿ ಬಸ್ ನಿಲ್ದಾಾಣ ಕಾಮಗಾಗಳಿಗೆ ಚಾಲನೆ ಕೊಟ್ಟರು.
ಮ್ಯಾಾಕಲದೊಡ್ಡಿಿಯಲ್ಲಿ ಮ್ಯಾಾಕಲದೊಡ್ಡಿಿಯಿಂದ ಗಾಣದಾಳ ಗೆ ಹೋಗುವ ಬರಿಗಾಲ ರಸ್ತೆೆಗೆ ಸಿ ಸಿ ರಸ್ತೆೆ ಮಾಡಲು 30 ಲಕ್ಷ ರೂಗಳ ಕಾಮಗಾರಿ ಗೆ ಚಾಲನೆ ಕೊಟ್ಟರು.
ಮ್ಯಾಾಕಲದೊಡ್ಡಿಿ ಗ್ರಾಾಮದಲ್ಲಿ ಗ್ರಾಾಮಸ್ಥರು ನಮ್ಮ ಊರು ಪ್ರಾಾಥಮಿಕ ಶಾಲೆ ಗೆ ಇನ್ನೂ ಎರಡು ಕೋಣೆ ನಿರ್ಮಿಸಲು ಅನುದಾನ ಕೊಡಬೇಕು ಎಂದು ಮನವಿ ಸಲ್ಲಿಸಲಾಯಿತು.
ಅಭಿವೃದ್ಧಿಿ ಅಧಿಕಾರಿಗಳಾದ ಲಕ್ಷ್ಮೀ ಅಷ್ಟಗಿ, ಗಂಗಮ್ಮ, ಗ್ರಾಾಮ ಪಂಚಾಯತಿ ನೋಡಲ್ ಅಧಿಕಾರಿ ಬಸವರಾಜ, ನಿರ್ಮಿತಿ ಕೇಂದ್ರದ ಅಭಿಯಂತರ ಇಜಾಜ ಅಹ್ಮದ್ ಮತ್ತು ಮುಖಂಡರುಗಳಾದ ಗೋವಿಂದ ಕೊತ್ತದೊಡ್ಡಿಿ, ನರಸಪ್ಪ ದೊಂಡಂಬಳಿ, ಶಿವನಗೌಡ ಕಕ್ಕಲದೊಡ್ಡಿಿ, ವೆಂಕಟೇಶ ಬಿ ಆರ್ ಗುಂಡ, ಸುಭಾಶ್ಚಂದ್ರ, ಶಿವಪುತ್ರಪ್ಪ ಗೌಡ, ಸಿದ್ದಣ್ಣ ತಾತ, ರಂಗಮ್ಮ ಇರಬಗೇರಾ, ಶಿವನಗೌಡ ವಂದ್ಲಿಿ, ಬಸನಗೌಡ ದೇಸಾಯಿ ವಕೀಲರು, ಕರಿಯಪ್ಪ ಸೋಮನ ಮರಡಿ, ವಾಸುದೇವ ಮ್ಯಾಾಕಲದೊಡ್ಡಿಿ, ನಾಗರಾಜ ಮ್ಯಾಾಕಲದೊಡ್ಡಿಿ ಸೇರಿದಂತೆ ಅನೇಕರು ಇದ್ದರು.
ವಿವಿಧ ಕಾಮಗಾರಿಗಳಿಗೆ ಶಾಸಕಿ ಕರಿಯಮ್ಮ ನಾಯಕ ಚಾಲನೆ

