ಸುದ್ದಿಮೂಲ ವಾರ್ತೆ ಮಸ್ಕಿ, ಡಿ.02:
ನಗರದ ಅಶೋಕ ವೃತ್ತದಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ಸೋಮವಾರ ಅಶೆ ಮಸ್ಕಿಿ ಅಶೋಕ ಸ್ಥಂಭ ನಿರ್ಮಾಣಕ್ಕೆೆ ಭೂಮಿ ಪೂಜೆಯನ್ನು ಶಾಸಕ ಆರ್ ಬಸನಗೌಡ ತುರವಿಹಾಳ ನೆರವೇರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿಿ ನಗರದ ಕ್ಯಾಾಷುಟೆಕ್ ಸಂಸ್ಥೆೆಗೆ ನಿರ್ಮಾಣದ ಜವಾಬ್ದಾಾರಿ ನೀಡಲಾಗಿದ್ದು, ಮೂರು ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ನಗರ ಯೋಜನಾ ಪ್ರಾಾಧಿಕಾರದ ಅಧ್ಯಕ್ಷ ಆರ್. ಸಿದ್ದನಗೌಡ ತುರ್ವಿಹಾಳ, ಗ್ಯಾಾರಂಟಿ ಸಮಿತಿ ಅಧ್ಯಕ್ಷ ಮೈಬುಸಾಬ ಮುದ್ದಾಪೂರ, ಹನುಮಂತಪ್ಪ ಮುದ್ದಾಪುರ, ಆನಂದ ವೀರಾಪುರ, ಎಂ ಅಮರೇಶ, ದೊಡ್ಡ ಕರಿಯಪ್ಪ, ಬಸನಗೌಡ ಪೊಲೀಸ್ ಪಾಟೀಲ್, ನಾಗಭೂಷಣ್ ಬಾರೆಕರ್, ಮಲ್ಲಯ್ಯ ಮುರಾರಿ, ಕೃಷ್ಣ ಡಿ ಚಿಗರಿ, ಕಾಶಿಮಪ್ಪ ಮುರಾರಿ, ಕಿರಣ್ ಮುರಾರಿ, ಬಸನಗೌಡ ಮಾರಲದಿನ್ನಿಿ, ಬಿ ಜಿ ನಾಯಕ,ಕ್ಯಾಾಷುಟೆಕ್ ಎಂಜಿನಿಯರ್ ಮಹ್ಮದ್ ಕೌಸರ್ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.
ಆಶೋಕ ಸ್ಥಂಭ ನಿರ್ಮಾಣ : ಭೂಮಿ ಪೂಜೆ ನೆರವೇರಿಸಿದ ಶಾಸಕ ಆರ್ ಬಸನಗೌಡ

