ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.25:
ಪಟ್ಟಣ ಪಂಚಾಯತ ವ್ಯಾಾಪ್ತಿಿಯ ನಾರಾಯಣ ನಗರ ಕ್ಯಾಾಂಪಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಅಭಿವೃದ್ಧಿಿ ಇಲಾಖೆ. ತುರ್ವಿಹಾಳ ಯೋಜನೆ, ಸಿಂಧನೂರು ಅಜೀಮ್ಪ್ರೇೇಮ್ ಜೀೌಂಡೇಶನ್ ವತಿಯಿಂದ ಅರ್ಲಿಚೈಲ್ಡ್ ವುಡ್ ಕೇರ್ ಎಜುಕೇಶನ್. ಆರಂಭಿಕ ಬಾಲ್ಯದ ಆರೈಕೆ ಶಿಕ್ಷಣ ಪ್ರಾಾರಂಭ ಕಾರ್ಯಕ್ರಮಕ್ಕೆೆ ಶಾಸಕ ಆರ್ ಬಸನಗೌಡ ತುರ್ವಿಹಾಳ ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಿಚಾರಕಿ ಶಾಂತಾ, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ, ಲಲಿತಾ, ರೇಖಾ ಆಶಾ ಕಾರ್ಯಕರ್ತೆ ಉಮಾಮಹೇಶ್ವರಿ ಸೇರಿದಂತೆ ತಾಯಂದಿರು ಮಕ್ಕಳು, ಮುಖಂಡರು ಮತ್ತಿಿತರರು ಇದ್ದರು.
ಆರಂಭಿಕ ಬಾಲ್ಯದ ಆರೈಕೆ ಶಿಕ್ಷಣ ಯೋಜನೆ – ಶಾಸಕ ತುರ್ವಿಹಾಳ ಚಾಲನೆ

